ಸಾರ್ವಜನಿಕರಿಗೆ ಸಿಹಿ ಸುದ್ದಿ : ತೈಲ ಬೆಲೆ ʼಶೇ.15ʼರಷ್ಟು ಇಳಿಕೆ, ಅಡುಗೆ ಎಣ್ಣೆ ಮತ್ತಷ್ಟು ಅಗ್ಗ.!!

ಸಾರ್ವಜನಿಕರಿಗೆ ಸಿಹಿ ಸುದ್ದಿ : ತೈಲ ಬೆಲೆ ʼಶೇ.15ʼರಷ್ಟು ಇಳಿಕೆ, ಅಡುಗೆ ಎಣ್ಣೆ ಮತ್ತಷ್ಟು ಅಗ್ಗ.!!

ನವದೆಹಲಿ : ಪ್ರಮುಖ ಕಂಪನಿಗಳು ಅಡುಗೆ ಎಣ್ಣೆ ಮೇಲಿನ ಗರಿಷ್ಠ ರಿಟೇಲ್‌ ದರವನ್ನ (MRP) ಶೇಕಡ 10ರಿಂದ ಶೇ.15ರವರೆಗೆ ಇಳಿಕೆ ಮಾಡಿವೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (SEA) ಹೇಳಿದೆ.

ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಕಂಪನಿಗಳು ‘ಅದಾನಿ ವಿಲ್ಮರ್‌, ರುಚಿ ಸೋಯಾ, ಇಮಾಮಿ, ಜೆಮಿನಿ ಕಂಪನಿಗಳು’ ಅಡುಗೆ ಎಣ್ಣೆ ಬೆಲೆಯನ್ನ ಇಳಿಕೆ ಮಾಡಿರುವುದಾಗಿ ತಿಳಿಸಿವೆ.

ಅಂದ್ಹಾಗೆ, ಕೇಂದ್ರ ಸರ್ಕಾರವೂ ಅಡುಗೆ ಎಣ್ಣೆ ದರ ತಗ್ಗಿಸಲು ಮತ್ತು ಪೂರೈಕೆ ಹೆಚ್ಚಿಸಲು ಈಗಾಗ್ಲೇ ಹಲವು ಕ್ರಮಗಳನ್ನ ಕೈಗೊಂಡಿದ್ದು, ಡಿಸೆಂಬರ್‌ 20ರಂದು ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನ
ಶೇ 17.5ರಿಂದ ಶೇ 12.5ಕ್ಕೆ ಇಳಿಕೆ ಮಾಡಿತ್ತು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೇರಳದಲ್ಲಿ ಡಿಸೆಂಬರ್ 30 ರಿಂದ ರಾತ್ರಿ ಕರ್ಫ್ಯೂ ಜಾರಿ

Mon Dec 27 , 2021
ತಿರುವನಂತಪುರ: ಕೇರಳದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ತಡೆಯುವ ನಿಟ್ಟಿನಲ್ಲಿ ಡಿಸೆಂಬರ್ 30 ರಿಂದ ಜನವರಿ 2ರವರಗೂ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದಲ್ಲಿ ಸೋಮವಾರ ನಡೆದ ಕೋವಿಡ್ ಪರಾಮರ್ಶನಾ ಸಭೆಯಲ್ಲಿ ಡಿಸೆಂಬರ್ 30 ರಿಂದ ಜನವರಿ 2ರವರೆಗೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ರಾತ್ರಿಯಲ್ಲಿ ನಿರ್ಬಂಧಿ ವಿಧಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಡಿಸೆಂಬರ್ 31 ರಂದು ರಾತ್ರಿ 10 ಗಂಟೆಯ ನಂತರ ಹೊಸ […]

Advertisement

Wordpress Social Share Plugin powered by Ultimatelysocial