BIGG BREAKING NEWS : ʼಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ ಜಾರಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ |Ayushman Bharat Digital Mission

 

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಕೇಂದ್ರ ವಲಯದ ಯೋಜನೆ ಜಾರಿ ಅನುಮೋದನೆ ನೀಡಿದೆ.ಅದ್ರಂತೆ, ಈ ಯೋಜನೆ ಐದು ವರ್ಷಗಳ ಕಾಲ 1,600 ಕೋಟಿ ರೂ.ಗಳ ಬಜೆಟ್ʼನೊಂದಿಗೆ ಜಾರಿಗೆ ಬರಲಿದೆ.ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (NHA) ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM)ನ ಅನುಷ್ಠಾನ ಸಂಸ್ಥೆಯಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಕಿನಿಯನ್ನು ಎಂದಿಗೂ ಆನ್-ಸ್ಕ್ರೀನ್ ಧರಿಸುವುದಿಲ್ಲ ಎಂದು ಹೇಳಿದ, ಸೋನಮ್ ಕಪೂರ್;

Sat Feb 26 , 2022
ಸೋನಂ ಕಪೂರ್ ತನ್ನ ದೇಹವನ್ನು ತೋರಿಸಲು ಅನಾನುಕೂಲತೆಯನ್ನು ಅನುಭವಿಸುವ ಬಗ್ಗೆ ಮಾತನಾಡುವಾಗ ಸೋನಮ್ ಕಪೂರ್ ಬಾಲಿವುಡ್ ಇಂಡಸ್ಟ್ರಿ ಕಂಡ ಅತ್ಯಂತ ಮುಕ್ತ ಮನಸ್ಸಿನ ಮತ್ತು ಬಹುಮುಖ ನಟಿಯರಲ್ಲಿ ಒಬ್ಬರು ಎಂದು ತಿಳಿದುಬಂದಿದೆ. ನಟಿ ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ ಎಂದು ತಿಳಿದಿದ್ದರೂ, ಅವರು ಬಿಕಿನಿಯನ್ನು ಧರಿಸಿ ಅನಾನುಕೂಲವಾಗಿದ್ದರು ಎಂದು ನಿಮಗೆ ತಿಳಿದಿದೆಯೇ? ಸ್ಕೂಪ್ ಅನ್ನು ಓದಲು ಕೆಳಗೆ ಸ್ಕ್ರಾಲ್ ಮಾಡಿ. ಶೋ ವ್ಯಾಪಾರವು ಅದರ ಗ್ಲಾಮ್ ಮತ್ತು ಫ್ಯಾಶನ್ ಅಂಶವನ್ನು […]

Advertisement

Wordpress Social Share Plugin powered by Ultimatelysocial