ಮದುವೆ ಸಂಭ್ರಮದಲ್ಲಿ ಹಂಸಿಕಾ – ಮೊಟ್ವಾನಿ ಪ್ರೀ ವೆಡ್ಡಿಂಗ್ ಶೂಟ್ ಹೇಗಿದೆ ನೋಡಿ

ಸೌತ್ನ ಸ್ಟಾರ್‌ ಆಂಡ್‌ ಕ್ಯೂಟ್‌ ಹೀರೋಯಿನ್‌ ಹಂಸಿಕಾ ಮೊಟ್ವಾನಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದು, ಅವರ ಮದುವೆಯ ಮೊದಲಿನ ಕಾರ್ಯಕ್ರಮಗಳು ಭರದಿಂದ ನಡೆದಿದೆ.ಇಂದು ಹಂಸಿಕಾ ಬಾಯ್ಫ್ರೆಂಡ್‌ ಸೋಹೇಲ್ ಕಥುರಿಯಾ ಅವರೊಂದಿಗೆ ಹಸೆಮಣೆ ಏರಲಿದ್ದು ಕಾರ್ಯಕ್ರಮ ಬಹಳ ಅದ್ಧೂರಿಯಿಂದ ನಡೀತು.

ಗುರುವಾರ ರಾಜಸ್ಥಾನದಲ್ಲಿ ವಿವಾಹಪೂರ್ವ ಕಾರ್ಯಕ್ರಮ ನಡೀತು.ಮೆಹೆಂದಿ ಸಮಾರಂಭ ಕೂಡ ನಡೀತು ಅದಾದ ಬಳಿಕ ಸೂಫಿಯಾತ್ರೆ ಕೂಡ ನಡೆಸಲಾಯ್ತು

ಶನಿವಾರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಂಸಿಕಾ ತಮ್ಮ ಭಾವಿಪತಿಯೊಂದಿಗೆ ಡಾನ್ಸ್‌ ಮಾಡಿದರು.

ಹಂಸಿಕಾ ಮೋಟ್ವಾನಿ ಮತ್ತು ಸೊಹೇಲ್ ಖತುರಿಯಾ ಡಿಸೆಂಬರ್ 4 ರಂದು ಜೈಪುರ ಬಳಿಯ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ವಿವಾಹವಾಗಲಿದ್ದು,   ಸಾಂಪ್ರದಾಯಿಕ ಸಿಂಧಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಾವ್ಯ ಗೌಡ ಲುಕ್ ನೋಡಿ !

Sun Dec 4 , 2022
  ಕಿರುತೆರೆ ನಟಿ ಕಾವ್ಯ ಗೌಡ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಚಂದದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.ಲೆಮನ್ ಕಲರ್ ಸೀರೆ ಉಟ್ಟು ಅದಕ್ಕೆ ಗ್ರೀನ್ ಬ್ಲೌಸ್ ಹಾಕಿದ್ದರು ನಟಿ. ಸಾಂಪ್ರಾದಾಯಿಕ ಲುಕ್​ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.ಹಸಿರು ಬಣ್ಣದ ಹಾರವನ್ನು ಧರಿಸಿದ್ದ ನಟಿ ಹಸಿರು ಸ್ಟೋನ್ ಇದ್ದಂತಹ ಝುಮುಕಿಯನ್ನೂ ಧರಿಸಿದ್ದರು. ನಟಿಯ ಸೈಡ್ ಪೋಸ್ ಚೆನ್ನಾಗಿ ಕಾಣಿಸಿದೆ.ಅದ್ಧೂರಿ ಸೀರೆಗೆ ಗ್ರ್ಯಾಂಡ್ ಜ್ಯುವೆಲ್ಲರಿ ಮ್ಯಾಚ್ ಮಾಡಿಕೊಂಡಿದ್ದ ಕಾವ್ಯ ಗೌಡ […]

Advertisement

Wordpress Social Share Plugin powered by Ultimatelysocial