2022ರಲ್ಲಿ ಟಾಪ್‌ 10 ಸರ್ಚ್‌ನಲ್ಲಿರುವ ಈ ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿ

ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗೆ ತುಂಬಾನೇ ಮಹತ್ವವಿದೆ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಆಯುರ್ವೇದ ಮದ್ದುಗಳನ್ನು ಬಳಸುತ್ತೇವೆ. ಸಣ್ಣ-ಪುಟ್ಟ ಸಮಸ್ಯೆಗೆ ಆಯುರ್ವೇದ ಮದ್ದು ಏನಿದೆ ಎಂದು ತಿಳಿಯ ಬಯಸುತ್ತೇವೆ. 2022ರಲ್ಲಿ ಜನರು ಈ 10 ಆಯುರ್ವೇದ ಹರ್ಬ್ಸ್‌ ಬಗ್ಗೆ ತಿಳಿಯಲು ಹೆಚ್ಚು ಆಸಕ್ತಿ ತೋರಿದ್ದಾರೆಚಕ್ಕೆ ಬಗ್ಗೆ ಗೂಗಲ್‌ ಬಗ್ಗೆ ತುಂಬಾನೇ ಸರ್ಚ್‌ ಮಾಡಲಾಗಿದೆ. ಚಕ್ಕೆಯನ್ನು ತೂಕ ಇಳಿಕೆಗೆ ಬಳಸಬಹುದು. ಬೆಳಗ್ಗೆ ಎದ್ದು ಬಿಸಿ ನೀರಿಗೆ ಸ್ವಲ್ಪ ಚಕ್ಕೆ ಹಾಕಿ ಕುಡಿದರೆ ಬೇಗನೆ ತೂಕ ಇಳಿಕೆಯಾಗುವುದು. ಆದರೆ ಇದನ್ನು ಮಿತಿಯಲ್ಲಿ ಕುಡಿಯಬೇಕು. ಚಕ್ಕೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು.ಅನೇಕ ಸಮಸ್ಯೆಗಳಿಗೆ ಕಹಿಬೇವನ್ನು ಮನೆಮದ್ದಾಗಿ ಬಳಸಲಾಗುವುದು. ಇವುಗಳನ್ನು ತಿಂದರೂ ಒಳ್ಳೆಯದು, ತ್ವಚೆ ಅಲರ್ಜಿ ಹೋಗಲಾಡಿಸಲು ಬಳಸಲಾಗುವುದು. ಸ್ನಾನದ ನೀರಿಗೆ ಸ್ವಲ್ಪ ಕಹಿಬೇವು ಹಾಕಿ ಸ್ನಾನ ಮಾಡಿದರೆ ಬ್ಯಾಕ್ಟಿರಿಯಾಗಳನ್ನು ಹೋಗಲಾಡಿಸಬಹುದು. ದಿನಾ ಎರಡು ಎಲೆ ತಿಂದರೆ ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಸರಿ ಪಾನೀಯದೊಂದಿಗೆ ದಿನ ಆರಂಭಿಸಿ, ಅನೇಕ ಗಂಭೀರ ಕಾಯಿಲೆಗಳನ್ನು ದೂರವಿಡಬಹುದು

Fri Dec 30 , 2022
ಕೇಸರಿ ಆಯುರ್ವೇದದ ಮೂಲಿಕೆ. ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಪ್ರಾಚೀನ ಕಾಲದಿಂದಲೂ ಕೇಸರಿಯನ್ನು ಬಳಸಲಾಗುತ್ತಿದೆ. ಕೇಸರಿಯನ್ನು ಮಸಾಲೆಗಳ ರಾಣಿ ಎಂದೇ ಕರೆಯುತ್ತಾರೆ.ಸಾಮಾನ್ಯವಾಗಿ ಕೇಸರಿಯನ್ನು ಸಿಹಿ ತಿನಿಸುಗಳು ಅಥವಾ ಹಾಲಿಗೆ ಸೇರಿಸಿಕೊಂಡು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ.ಆದರೆ ನೀವು ಕೇಸರಿ ಬೆರೆಸಿದ ನೀರನ್ನು ಕುಡಿಯುವ ಮೂಲಕ ದಿನವನ್ನು ಪ್ರಾರಂಭಿಸಿದರೆ, ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.ಕೇಸರಿಯು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಮ್ಯಾಂಗನೀಸ್ ಪೊಟಾಶಿಯಂ, ವಿಟಮಿನ್ ಎ, ವಿಟಮಿನ್ ಸಿ ಮುಂತಾದ ಗುಣಗಳ ಗಣಿಯಾಗಿದೆ. ಪ್ರತಿದಿನ ಬೆಳಗ್ಗೆ […]

Advertisement

Wordpress Social Share Plugin powered by Ultimatelysocial