ಪಾಕಿಸ್ತಾನದ ಚಾನೆಲ್ಗಳನ್ನ ಹ್ಯಾಕ್ ಮಾಡಿರುವಂಥ ಹ್ಯಾಕರ್ಗಳು ಪಾಕಿಸ್ತಾನದ ಚಾನೆಲ್ಗಳ ಕಾರ್ಯಕ್ರಮಗಳ ಮಧ್ಯೆ ಭಾರತದ ತಿರಂಗ ಧ್ವಜ ಹಾರಾಡುವಂತೆ ಮಾಡಿದ್ದಾರೆ. ಇದರ ಜೊತೆಗೆ ಹ್ಯಾಪಿ ಇಂಡಿಪೆAಡೆನ್ಸ್ ಡೇ ಎಂದು ಅಡಿ ಬರಹವು ಸಹ ಅದರ ಜೊತೆಗಿತ್ತು. ಇದನ್ನ ಅನೇಕರು ಟ್ವೀಟರ್ ಮೂಲಕ ಹಂಚಿಕೊAಡಿದ್ದಾರೆ.ಡಾನ್ ಸಂಸ್ಥೆಗೆ ಸೇರಿದ ಚಾನೆಲ್ನಲ್ಲಿ ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ಸಂದೇಶ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತಿದೆ. ಕೆಲ ಕಾಲ ಸಂದೇಶ ಹಾಗು ಭಾರತದ ತ್ರಿವರ್ನ ಧ್ವಜ ಸ್ಕಿçÃನ್ ಮೇಲೆ ಹಾಗೆಯೆ ಇತ್ತು ಇದರ ಬೆನ್ನಲ್ಲೆ ಡಾನ್ ಸಂಸ್ಥೆ ತನಿಖೆಗೆ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಚಾನೆಲ್ಗಳಲ್ಲಿ ಭಾರತದ ಧ್ವಜ
Please follow and like us: