ಪಾಕಿಸ್ತಾನ ಚಾನೆಲ್‌ಗಳಲ್ಲಿ ಭಾರತದ ಧ್ವಜ

ಪಾಕಿಸ್ತಾನದ ಚಾನೆಲ್‌ಗಳನ್ನ ಹ್ಯಾಕ್ ಮಾಡಿರುವಂಥ ಹ್ಯಾಕರ್‌ಗಳು ಪಾಕಿಸ್ತಾನದ ಚಾನೆಲ್‌ಗಳ ಕಾರ್ಯಕ್ರಮಗಳ ಮಧ್ಯೆ ಭಾರತದ ತಿರಂಗ ಧ್ವಜ ಹಾರಾಡುವಂತೆ ಮಾಡಿದ್ದಾರೆ. ಇದರ ಜೊತೆಗೆ ಹ್ಯಾಪಿ ಇಂಡಿಪೆAಡೆನ್ಸ್ ಡೇ ಎಂದು ಅಡಿ ಬರಹವು ಸಹ ಅದರ ಜೊತೆಗಿತ್ತು. ಇದನ್ನ ಅನೇಕರು ಟ್ವೀಟರ್ ಮೂಲಕ ಹಂಚಿಕೊAಡಿದ್ದಾರೆ.ಡಾನ್ ಸಂಸ್ಥೆಗೆ ಸೇರಿದ ಚಾನೆಲ್‌ನಲ್ಲಿ ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ಸಂದೇಶ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತಿದೆ. ಕೆಲ ಕಾಲ ಸಂದೇಶ ಹಾಗು ಭಾರತದ ತ್ರಿವರ್ನ ಧ್ವಜ ಸ್ಕಿçÃನ್ ಮೇಲೆ ಹಾಗೆಯೆ ಇತ್ತು ಇದರ ಬೆನ್ನಲ್ಲೆ ಡಾನ್ ಸಂಸ್ಥೆ ತನಿಖೆಗೆ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮವಾಗಿ ಗೋವುಗಳ ಸಾಗಾಟ

Mon Aug 3 , 2020
ಅಕ್ರಮವಾಗಿ ಗೋವುಗಳನ್ನ ಸಾಗಾಟ ಮಾಡುತ್ತಿರುವುದನ್ನ ಭಜರಂಗ ಬಳದವರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ನೆಲಮಂಗಲ ನಗರದ ರಾಷ್ಟ್ರೀಯ ಹೆದ್ದಾರಿ ೪ ರ ನವಯುಗ ಟೋಲ್ ಬಳಿ ಭಜರಂಗ ದಳದ ಕಾರ್ಯಕರ್ತರುಗಳು ನಿಂತಿದ್ದ ಸಂದರ್ಭದಲ್ಲಿ ಮಧುಗಿರಿಯಿಂದ ಬೆಂಗಳೂರಿಗೆ ಹೊರಟಿದ್ದ ಟಾಟಾ ಏಸ್ ಹೊರಟಿತ್ತು .ಟೋಲ್ ಬಳಿ ಇದ್ದಕ್ಕಿದ್ದ ಹಾಗೆ ಟೆಂಪೊದಿAದ ಹಸುವೊಂದು ಕೆಳಗೆ ಬಿದ್ದದ್ದನ್ನ ಗಮನಿಸಿದ ಭಜರಂಗದಳದವರು ಪರಿಶೀಲಿಸಿದಾಗ ಹಸುಗಳಿರುವುದು ಗೊತ್ತಾಗಿದೆ ಜೊತೆಗೆ ಚಾಲಕರನ್ನ ಹೊಸ ಗುಡ್ಡದ ಹಳ್ಳಿ ನಿವಾಸಿ […]

Advertisement

Wordpress Social Share Plugin powered by Ultimatelysocial