ಮಳೆ ನೀರಿನಿಂದ ತುಂಬಿ ಹರಿದ ಚರಂಡಿ – ಗ್ರಂಥಾಲಯದ ಒಳಗೆ ನುಗ್ಗಿದ ಚರಂಡಿ ನೀರು

ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗದಗ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಳೆಯಿಂದ ಚರಂಡಿ ತುಂಬಿ ಹರಿದು ಗ್ರಂಥಾಲಯದ ಒಳಗೆ ನೀರು ನುಗ್ಗಿದ್ದು,ಪುಸ್ತಕಗಳು ಚರಂಡಿ ನೀರಿಗೆ ನೆನೆದು ಹಾಳಾಗಿವೆ.

ಗ್ರಂಥಾಲಯದ ಸಮಸ್ಯೆ ಕುರಿತು ಗ್ರಂಥಪಾಲಕರು ಗ್ರಾ.ಪಂಗೆ ಪತ್ರ ಬರೆದಿದ್ದರು ಮನವಿಗೆ ಗ್ರಾಮಪಂಚಾಯತಿ ಸ್ಪಂದಿಸುತ್ತಿಲ್ಲ.ಗ್ರಂಥಾಲದಲ್ಲಿ ಚರಂಡಿ ನೀರು ಉಕ್ಕುತ್ತಿರುವುದರಿಂದ ಗ್ರಂಥಾಲಯ ದ ಹೊರಗಡೆ ಪುಸ್ತಕವನ್ನು ಬಿಸಿಲಿಗೆ ಒಣ ಹಾಕುವ ಪರಿಸ್ಥಿತಿ ಎದುರಾಗಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಕರ್ನಾಟಕ ಪಶ್ಚಿಮ ಪದವಿಧರ ಚುನಾವಣೆ -  ಕಾಂಗ್ರೆಸ್  ಕಾರ್ಯಕರ್ತರ ಸಭೆಗೆ ಸಿದ್ದು ಹಾಜರು

Wed Oct 21 , 2020
ಹುಬ್ಬಳ್ಳಿಯಲ್ಲಿ ಕರ್ನಾಟಕ ಪಶ್ಚಿಮ ಪದವಿಧರ ಚುನಾವಣೆ  ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ‌ಕಾಂಗ್ರೆಸ್ ಪಕ್ಷ ನಿರತವಾಗಿದ್ದು.‌ಈ ನಿಟ್ಟಿನಲ್ಲಿ ಕಾಂಗ್ರೆಸ್  ಕಾರ್ಯಕರ್ತರ ಸಭೆಯನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು . ಸಭೆಗೆ ಹಾಜರಾದ ಸಿದ್ದರಾಮಯ್ಯ ನವರನ್ನು ಅದ್ದೂರಿಯಿಂದ ಬರಮಾಡಿ ಕೊಂಡ ಕಾಂಗ್ರೆಸ್  ಕಾರ್ಯಕರ್ತರು ಅವರ ಭೇಟಿಗೆ ಮುಗಿಬಿದ್ದರು.ಸಭೆಯಲ್ಲಿ ಸಾಮಾಜಿಕ ಅಂತರ ಮರೆತು ಕೈ ಕಾರ್ಯಕರ್ತರು ಸೇರಿದ್ದರಿಂದ. ಕೆಲಕಾಲ ಗೊಂದಲ ಉಂಟಾಯಿತು. ನಂತರ ಸಭೆಯ ವೇದಿಕೆಗೆ ಬಂದ ಸಿದ್ದರಾಮಯ್ಯಗೆ ಮಾಜಿ ಸಚಿವ ವಿನಯ್ ಕುಲಕರ್ಣಿ, […]

Advertisement

Wordpress Social Share Plugin powered by Ultimatelysocial