ಹುಬ್ಬಳ್ಳಿಯಲ್ಲಿ ಕರ್ನಾಟಕ ಪಶ್ಚಿಮ ಪದವಿಧರ ಚುನಾವಣೆ –  ಕಾಂಗ್ರೆಸ್  ಕಾರ್ಯಕರ್ತರ ಸಭೆಗೆ ಸಿದ್ದು ಹಾಜರು

ಹುಬ್ಬಳ್ಳಿಯಲ್ಲಿ ಕರ್ನಾಟಕ ಪಶ್ಚಿಮ ಪದವಿಧರ ಚುನಾವಣೆ  ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ‌ಕಾಂಗ್ರೆಸ್ ಪಕ್ಷ ನಿರತವಾಗಿದ್ದು.‌ಈ ನಿಟ್ಟಿನಲ್ಲಿ ಕಾಂಗ್ರೆಸ್  ಕಾರ್ಯಕರ್ತರ ಸಭೆಯನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು .

ಸಭೆಗೆ ಹಾಜರಾದ ಸಿದ್ದರಾಮಯ್ಯ ನವರನ್ನು ಅದ್ದೂರಿಯಿಂದ ಬರಮಾಡಿ ಕೊಂಡ ಕಾಂಗ್ರೆಸ್  ಕಾರ್ಯಕರ್ತರು ಅವರ ಭೇಟಿಗೆ ಮುಗಿಬಿದ್ದರು.ಸಭೆಯಲ್ಲಿ ಸಾಮಾಜಿಕ ಅಂತರ ಮರೆತು ಕೈ ಕಾರ್ಯಕರ್ತರು ಸೇರಿದ್ದರಿಂದ. ಕೆಲಕಾಲ ಗೊಂದಲ ಉಂಟಾಯಿತು. ನಂತರ ಸಭೆಯ ವೇದಿಕೆಗೆ ಬಂದ ಸಿದ್ದರಾಮಯ್ಯಗೆ ಮಾಜಿ ಸಚಿವ ವಿನಯ್ ಕುಲಕರ್ಣಿ, ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಇತರ ನಾಯಕರು ಸಾಥ್ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದಂಡ ವಸೂಲಿ ವಿರೋಧ ಮಾಹಿತಿ- ಯುವ ಹೋರಾಟಗಾರನಿಂದ ತಹಶೀಲ್ದಾರಗೆ ಮನವಿ

Wed Oct 21 , 2020
ಪ್ರತಿನಿತ್ಯ ಅಧಿಕಾರಿಗಳು ಅಧಿಕಾರದ ದರ್ಪದಿಂದ ಅಮಾನವೀಯತೆಯಿಂದ ಒತ್ತಾಯ ಪೂರ್ವಕವಾಗಿ ದಂಡ ವಿಧಿಸುವುದರ ಕುರಿತು ರಬಕವಿ-ಬನಹಟ್ಟಿಯಲ್ಲಿ ಯುವ ಸಾಮಾಜಿಕ ಹೋರಾಟಗಾರ ಸುಮೀತ ಬಂಗಿ ಜನರ ಒಳಿತಿಗಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಜನರ ಸಮಸ್ಯೆಯನ್ನು ನಿಮ್ಮ ಮುಂದೆ ತೋರಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ. ಸಾಕಷ್ಟು ಸರ್ಕಾರಿ ಅಧಿಕಾರಿಗಳೇ ಮಾಸ್ಕ ಇಲ್ಲದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ದಂಡ ಯಾಕೇ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.ಅಧಿಕಾರಿಗಳೇ ನಿಯಮ ಪಾಲಿಸದಿದ್ದಾಗ ಸಾರ್ವಜನಿಕರು ಹೇಗೆ ಪಾಲಿಸುತ್ತಾರೆ ಎಂದು ಜಿಲ್ಲಾಧಿಕಾರಿಗಳಿಗೆ […]

Advertisement

Wordpress Social Share Plugin powered by Ultimatelysocial