ಆಲಮಟ್ಟಿ ಜಲಾಶಯದಲ್ಲಿ ಒಳ, ಹೊರ ಹರಿವಿನಲ್ಲಿ ಹೆಚ್ಚಳ.

 

ವಿಜಯಪುರ : ಆಲಮಟ್ಟಿ ಜಲಾಶಯದಲ್ಲಿ ಒಳ, ಹೊರ ಹರಿವಿನಲ್ಲಿ ಹೆಚ್ಚಳ.

ಆಲಮಟ್ಟಿ ಜಲಾಶಯದಲ್ಲಿ ಅಪಾಯ ಲೆಕ್ಕಿಸದೇ ಮೀನುಗಾರಿಕೆ.

ತೆಪ್ಪದ ಮೂಲಕ ತೆರಳಿ ಕೃಷ್ಣಾನದಿ ಮಧ್ಯೆ ಭಾಗದಲ್ಲಿ ಮೀನು ಬಲೆ ಹಾಕ್ತಿರೋ ಮೀನುಗಾರಿಕೆ.

ಜಿಲ್ಲಾಡಳಿತ ಎಚ್ಚರಿಕೆ ಮಧ್ಯೆಯೂ ಭೋರ್ಗರೆಯುತ್ತಿರೋ ನದಿ ಮಧ್ಯೆ ಮೀನುಗಾರಿಕೆ.

ಜಲಾಶಯದಿಂದ 148367 ಕ್ಯೂಸೆಕ್ ಹೊರ ಹರಿವು ಇದೆ..

26ಕ್ರಸ್ ಗೇಟ್ ಮೂಲಕ ನೀರು ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲಾಗ್ತಿದೆ

ಜಲಾಶಯದ ಮುಂಭಾಗದಲ್ಲಿ ಭಾರೀ ಹರಿದು ಹೋಗುವ ನೀರಲ್ಲಿ ಮೀನುಗಾರಿಕೆ.

ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರಾವಳಿಯ ಹಿಮನದಿ ಹಿಮ್ಮೆಟ್ಟುವಿಕೆಗೆ ಸಂಬಂಧಿಸಿದ ಹವಾಮಾನ ಬದಲಾವಣೆ

Sun Jul 17 , 2022
ಯೂನಿವರ್ಸಿಟಿ ಆಫ್ ಟೆಕ್ಸಾಸ್ ಇನ್‌ಸ್ಟಿಟ್ಯೂಟ್ ಫಾರ್ ಜಿಯೋಫಿಸಿಕ್ಸ್ (UTIG) ಮತ್ತು ಜಾರ್ಜಿಯಾ ಟೆಕ್‌ನ ಸಂಶೋಧಕರು ಕರಾವಳಿ ಹಿಮನದಿಗಳು ಏಕೆ ಹಿಮ್ಮೆಟ್ಟುತ್ತಿವೆ ಎಂಬುದಕ್ಕೆ ಕೋಡ್ ಅನ್ನು ಭೇದಿಸುತ್ತದೆ ಎಂದು ಅವರು ಭಾವಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಪ್ರತಿಯಾಗಿ, ಮಾನವ-ಉಂಟುಮಾಡುವ ಹವಾಮಾನ ಬದಲಾವಣೆಗೆ ಎಷ್ಟು ಕಾರಣವೆಂದು ಹೇಳಬಹುದು. ಕರಾವಳಿಯ ಹಿಮನದಿಗಳಿಗೆ ಮಾನವ ಪಾತ್ರವನ್ನು ಆರೋಪಿಸುವುದು – ಇದು ನೇರವಾಗಿ ಸಮುದ್ರಕ್ಕೆ ಕರಗುತ್ತದೆ – ಸಮುದ್ರ ಮಟ್ಟ ಏರಿಕೆಯ ಬಗ್ಗೆ ಉತ್ತಮ ಭವಿಷ್ಯವಾಣಿಗಳಿಗೆ ದಾರಿ […]

Advertisement

Wordpress Social Share Plugin powered by Ultimatelysocial