Gujarat Results 2022 Winners List : 156 ಸ್ಥಾನದ ಪಡೆದು ಬಿಜೆಪಿಗೆ ಐತಿಹಾಸಿಕ ಜಯ.

ಬೆಂಗಳೂರು, ಡಿಸೆಂಬರ್ 08: ಗುಜರಾತ್‌ ವಿಧಾನಸಭಾ ಚುನಾವಣೆ 2022ರಲ್ಲಿ ಬಿಜೆಪಿ ಪಕ್ಷ ಸತತ ಏಳನೇ ಬಾರಿಗೆ ಐತಿಹಾಸಿಕ ಜಯ ಸಾಧಿಸಿದೆ. ರಾಜ್ಯದ ಒಟ್ಟು 182ಕ್ಷೇತ್ರಗಳಲ್ಲಿ ಪೈಕಿ ಬಿಜೆಪಿಯು ಒಟ್ಟು 156ಕ್ಷೇತ್ರವನ್ನು ಬಾಚಿಕೊಂಡು ವಿಜೃಂಭಿಸಿದೆ.ಗುಜರಾತಿನಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಯಾವ ಎದುರಾಳಿ ಪಕ್ಷ ಪೈಪೋಟಿಗೆ ಸಿಲುಕದೆ ಸರಾಗವಾಗಿ ಜಯ ಭೇಟಿ ಭಾರಿಸಿದೆ. ಗುಜರಾತಿನ ಜನರು ಸಸತವಾಗಿ ಬಿಜೆಪಿ ಏಳನೇ ಭಾರಿ ಬಿಜೆಪಿಯ ಐತಿಹಾಸಿಕ ಕಾರಣರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ಸಿಎಂ ವಿಡೀಯೋ ವೈರಲ್!

Fri Dec 9 , 2022
ಕೊರಟಗೆರೆ ಪಟ್ಟಣದಲ್ಲಿ ನಡೆದ ಜನಸಂಕಲ್ಪ ಯಾತ್ರೆ ಸಮಾವೇಶ ಕೊರಟಗೆರೆ ಬಿಜೆಪಿ ಪಕ್ಷದಿಂದ ಪೊಲೀಸ್ ಠಾಣೆಗೆ ದೂರು ದಾಖಲು ವಾಟ್ಸಪ್ ಮತ್ತು ಪೇಸ್ಬುಕ್ ತಾಣದಲ್ಲಿ ನೂರಾರು ಜನರಿಂದ ಶೇರ್ಸಿಎಂ ಮತ್ತು ಬಿಜೆಪಿ ಪಕ್ಷಕ್ಕೆ ಮುಜುಗರ ತರುವ ವಿಡಿಯೋ ವೈರಲ್ ಸುಳ್ಳು ವಿಡೀಯೊ ಸೃಷ್ಟಿಸಿದ ಕಾಂಗ್ರೇಸ್ ಪಕ್ಷದ ವಿರುದ್ದ ಆಕ್ರೋಶ ಬಿಜೆಪಿ ಪಕ್ಷದಿಂದ ಕೊರಟಗೆರೆ ಬಿಜೆಪಿ ಕಚೇರಿಯಲ್ಲ್ಲಿ ಸುದ್ದಿಗೋಷ್ಟಿಕೊರಟಗೆರೆ:- ಕಾಂಗ್ರೇಸ್ ಪಕ್ಷದವರೇ ಡಾ.ಜಿ.ಪರಮೇಶ್ವರ್‌ರನ್ನ ಸೋಲಿಸ್ತಾರೇ ಎಂದು ಜನಸಂಕಲ್ಪ ಸಮಾವೇಶದ ವೇಳೆ ಸಿಎಂ ಭಾಷಣ […]

Advertisement

Wordpress Social Share Plugin powered by Ultimatelysocial