ಎಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಅನುಮತಿ ನೀಡಿರುವ ಸಾರಿಗೆ ಇಲಾಖೆ
ಅನುಮತಿ ನೀಡಿ ದರ ನಿಗಧಿ ಮಾಡಿರುವ ಸಾರಿಗೆ ಇಲಾಖೆ
ಇದರಿಂದ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ
ಹೀಗಾಗಿ ಬೈಕ್ ಟ್ಯಾಕ್ಸಿ ರದ್ದು ಮಾಡುವಂತೆ ಸಾರಿಗೆ ಇಲಾಖೆ ಕಚೇರಿ ಮುಂದೆ ಆಟೋ ಚಾಲಕರ ಪ್ರತಿಭಟನೆ
ಪ್ರತಿಭಟನೆ ಕಾವು ಹೆಚ್ಚಾದಂತೆ ಆಟೋ ಚಾಲಕರ ಮೇಲೆ ಲಾಟಿ ಚಾರ್ಜ್
ಪೋಲಿಸರು ಮತ್ತು ಚಾಲಕರ ನಡುವೆ ತಳ್ಳಾಟ ನೂಕಾಟ
ಡಬಲ್ ರೋಡ್ ನಿಂದ ಬಿಟಿಎಸ್ ರೋಡ್ ಬಂದ್ ಮಾಡಿ ಪ್ರತಿಭಟನೆ
ಪ್ರತಿಭಟನೆ ವೇಳೆ ವಿಷ ಕುಡಿಯಲು ಯತ್ನಿಸಿದ ಆಟೋ ಚಾಲಕರು
ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡುವವರೆಗೂ ಇಲ್ಲಿಂದ ಹೋಗಲ್ಲ ಎಂದು ಪಟ್ಟು
ಈ ಹಿಂದೆ ಕೂಡ ಸಾರಿಗೆ ಇಲಾಖೆಗೆ, ಸಾರಿಗೆ ಸಚಿವರಿಗೆ ಮನವಿ ಮಾಡಿದ್ದ ಆಟೋ ಅಸೊಶಿಯೇಶನ್ ಗಳು
ಬೈಕ್ ಟ್ಯಾಕ್ಸಿ ವಾಪಾಸ್ ಪಡೆಯದ ಹಿನ್ನಲೆ ಮತ್ತೆ ಹೋರಾಟಕ್ಕೆ ಇಳಿದ ಆಟೋ ಚಾಲಕರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada