ವ್ಯೆಕ್ತಿಯ ಬರ್ಬರಹತ್ಯೆ ಮಾಡಿರುವ ಶವ ಪತ್ತೆ.

ವ್ಯೆಕ್ತಿಯ ಬರ್ಬರಹತ್ಯೆ ಮಾಡಿರುವ ಶವ ಪತ್ತೆ!

ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಧುಮ್ಮನ್ ಸುರ್ ಹಳ್ಳದ ದರ್ಗಾ ಹತ್ತಿರ ಭಾನುವಾರ 55 ವಯಸ್ಸಿನ ವ್ಯಕ್ತಿಯ ಕೊಲೆ ಮಾಡಿದ ಶವ ಪತ್ತೆಯಾಗಿದ್ಹು
ಮೃತ ದೇಹ ಯಾರದು ಅಂತ ತಿಳಿಯದಾಗಿದೆ.
ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಮಂಜೇಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ…

ಸ್ಪೀಡ್ ನ್ಯೂಸ್
ಶ್ರೀಮಂತರಾವ ಇಂಚುರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ಬೈರಿದೇವರಕೊಪ್ಪದಲ್ಲಿ ದರ್ಗಾ ತೆರವು ಪ್ರಕರಣ..

Mon Jan 2 , 2023
ಬಿಜೆಪಿಯವರು ಕೋಮುಗಲಭೆ ಆಗತ್ತೆ ಅಂದುಕೊಂಡಿದ್ರು. ಆದ್ರೆ ಅದು ಆಗಲಿಲ್ಲ,ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ. ದರ್ಗಾ ಭೇಟಿ ಬಳಿಕ ಸಿಎಮ್ ಹೇಳಿಕೆ. ಸರ್ಕಾರ ದೌರ್ಜನ್ಯದಿಂದ ತೆರವು ಮಾಡಿದೆ ಎಂದ ಸಿದ್ದರಾಮಯ್ಯ. ದರ್ಗಾ ತೆರವು ಮಾಡಬೇಡಿ ಎಂದು ನಾನು ಮನವಿ ಮಾಡಿದ್ದೆ. ಆಮೇಲೆ ಏನಾಯ್ತೋ ಗೊತ್ತಿಲ್ಲ,ರಾತ್ರೋ ರಾತ್ರಿ ಡೆಮಾಲಿಶ್ ಮಾಡಿದ್ತು. ಬಜೆಪಿ ಕೋಮು ಗಲಭೆ ಆಗತ್ತೆ ಎಂದು ನೀರಿಕ್ಷೆ ಇಟಕೊಂಡು ಮಾಡಿದ್ರು. ಯಾಕಂದ್ತೆ ಅವರಿಗೆ ದ್ವೇಷದ ರಾಜಕಾರಣ ಬೇಕು ಇದು ಅಗತ್ಯ […]

Advertisement

Wordpress Social Share Plugin powered by Ultimatelysocial