ಇಎಂಐ ಮರುಪಾವತಿ ವಿಸ್ತರಣೆ ಬೇಡ

ಕೊರೊನಾ ವಹಾಮಾರಿ ತಂದಿದ್ದ ಸಂಕಟ ಅಪಾರ ಹಲವಾರು ಜನರು ಕೆಲಸ ಕಳೆದುಕೊಂಡು ತೀವ್ರ ಆರ್ಥಿಕ ಹಿಂಚರಿತಕ್ಕೆ ಕಾರಣ ವಾಗಿತ್ತು. ಜನರಿಗೆ ಇಂತಹ ಪರಿಸ್ಥಿಯಲ್ಲಿ ಕೇಂದ್ರ ಸರ್ಕಾರ ಸಾಲಗಳ ಮರುಪಾವತಿಗೆ ಮೂದಲು ೩ ತಿಂಗಳು ನಂತರ ೩ ತಿಂಗಳ ಮರುಪಾವತಿಯ ಅವಧಿಯನ್ನು ವಿಸ್ತರಣೆಯ ಅವಕಾಶ ನೀಡಿತ್ತು ಈ ಕಾಲವಕಾಶ ಆಗಸ್ಟ್ಗೆ ಕೊನೆಯಾಗಲಿದೆ. ಈಗ ಆ ವಿಸ್ತರಣೆಯನ್ನು ಇನ್ನೂ ಮುಂದುವರೆಸಬಾರದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪರೇಖ್ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಗವರ್ನರ ಶಕ್ತಿಕಾಂತ ದಾಸ್ ಅವರಿಗೆ ಹೇಳಿದ್ದಾರೆ. ಕಾನ್ಫೆಡರೇಶನ್ ಆಫ್ ಇಂಡಿಯಾ ಇಂಡಸ್ಟಿಸ್ ಆಯೋಜಿಸಿದ್ದ ಆನ್‌ಲೈನ್ ಚಚೆಯಲ್ಲಿ ಹೇಳಿದ್ದಾರೆ. ಮರುಪಾವತಿ ಮಾಡುವ ಸಾಮರ್ಥ್ಯವಿರುವ ಅನೇಕ ಗ್ರಾಹಕರು ಪಾವತಿಸದೆ ಮುಂದೂಡುತ್ತಿದ್ದಾರೆ ಆದ ಕಾರಣ ಬ್ಯಾಂಕಿAಗ್ ಅಲ್ಲದ ಹಣಕಾಸು ಕಂಪನಿಗಳಿಗೆ ತೊಂದೆಯಾಗುತ್ತದೆ ಎಂದು ದೀಪಕ್ ಪರೇಖ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪ್ರಸ್ತುತತೆ ಕಳೆದುಕೊಳ್ಳುವ ಆತಂಕದಲ್ಲಿದೆ ಉಗ್ರಗಾಮಿ ಸಂಘಟನೆ

Mon Jul 27 , 2020
ಭಯೋತ್ಪಾದಕ ಗುಂಪುಗಳು ಕೋವಿಡ್ ಪಿಡುಗಿನ ಈ ಸಂದರ್ಭವನ್ನು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಮತ್ತು ಹಣ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿವೆ. ನಿರ್ಬಂಧಗಳ ಈ ಸಮಯದಲ್ಲಿ ಸುದ್ದಿಯಿಂದ ದೂರವೇ ಇರುವ ಉಗ್ರಗಾಮಿ ಸಂಘಟನೆಗಳಿಗೆ ಪ್ರಸ್ತುತತೆ ಕಳೆದುಕೊಳ್ಳುವ ಆತಂಕವೂ ಇದೆ. ಹಾಗಾಗಿ, ನಿರ್ಬಂಧಗಳು ಸಡಿಲಿಕೆಯಾದ ಬಳಿಕ ದಾಳಿ ನಡೆಸುವ ಅಪಾಯ ಇದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ಹೇಳಿದೆ. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಸಂಘಟನೆಯು ಲಾಕ್‌ಡೌನ್ ಸಮಯದಲ್ಲಿ ವಿವಿಧ ದೇಶಗಳಲ್ಲಿ ಒಂದಷ್ಟು ಜನರನ್ನು ಸೇರಿಸಿಕೊಂಡಿದೆ. […]

Advertisement

Wordpress Social Share Plugin powered by Ultimatelysocial