ಅನನ್ಯಾ ಪಾಂಡೆ ಟೂ ಹಾಟ್​!

 

ಬಾಲಿವುಡ್‌ನ  ಯುವ ಬೋಲ್ಡ್ ನಟಿ ಅನನ್ಯಾ ಪಾಂಡೆ  ಬಿಸಿ ಪೋಟೋಗಳನ್ನು ಹಂಚಿಕೊಂಡಿದ್ದಾರಅವರು ತನ್ನ ಬೋಲ್ಡ್ ಫೋಟೋ ಶೂಟ್‌ನಿಂದಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುತ್ತಾರೆ.ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುವ ಅನನ್ಯಾ ತನ್ನ ಮನಮೋಹಕ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಮತ್ತೊಮ್ಮೆ ನಟಿ ತಮ್ಮ ಹೊಸ ಲುಕ್‌ನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.ರೆಡ್​ ಕಲರ್​ ಡ್ರೆಸ್​ ತೊಟ್ಟು ಹಾಟ್​ ಪೋಸ್​ ಕೊಟ್ಟಿದ್ದಾರೆ ಅನನ್ಯಾ ಪಾಂಡೆ. ಈಕೆ ಫೋಟೋಗಳನ್ನು ಕಂಡ ನೆಟ್ಟಿಗರು. ನೀವೂ ಕೆಂಪು, ನಿಮ್ಮ ಡ್ರೆಸ್​ ಕೂಡ ಕೆಂಪು. ಟೋಟಲಿ ಹಾಟ್​ ಫಿಗರ್​ ನೀವು ಅಂತ ಕಮೆಂಟ್​ ಮಾಡುತ್ತಿದ್ದಾರೆ.ಸ್ಟುಡೆಂಟ್​ ಆಫ್​ ದ ಇಯರ್ 2 ಸಿನಿಮಾದಿಂದ ಬಾಲಿವುಡ್​ಗೆ ಪರಿಚಯವಾದವರು ಈ ಮುದ್ದು ಮುಖದ ನಟಿ ಅನನ್ಯಾ ಪಾಂಡೆ.ಬಾಲಿವುಡ್​ನಲ್ಲಿ ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ, ಕೈ ತುಂಬ ಅವಕಾಶಗಳಿವೆ. ಇನ್ನೂ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನಪ್ರಿಯತೆ ಕೂಡ ಗಳಿಸಿದ್ದಾರೆ.`ಗೆಹ್ರಯಿಯಾ  ಸಿನಿಮಾದಲ್ಲಿ ಅನನ್ಯಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಅಮೆಜಾನ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅವರೊಂದಿಗೆ ಸಿದ್ದಾಂತ್ ಚತುರ್ವೇದಿ, ದೀಪಿಕಾ ಪಡುಕೋಣೆ ಮತ್ತು ಧೈರ್ಯಾ ಕರ್ವ ಕೂಡ ಕಾಣಿಸಿಕೊಳ್ಳಲಿದ್ದಾರೆ.ಅನನ್ಯಾ ಪಾಂಡೆ ಹೆಸರು ನಟ ಇಶಾನ್ ಖಟ್ಟರ್ ಅವರೊಂದಿಗೆ ಕೇಳಿ ಬರುತ್ತಿದೆ. ಇತ್ತೀಚೆಗೆ ಅವರಿಬ್ಬರು ಹೊಸವರ್ಷದ ಸೆಲೆಬ್ರೆಷನ್‌ ಮುಗಿಸಿ ಮರಳುವಾಗ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ 5 ಬಾಲಿವುಡ್ ಹಾಡುಗಳನ್ನು ಅರ್ಪಿಸದೆ ನಿಮ್ಮ ಕ್ರಶ್ಗಳಿಗೆ ಪ್ರೀತಿಯನ್ನು ಪ್ರಸ್ತಾಪಿಸಬೇಡಿ;

Tue Feb 8 , 2022
ವ್ಯಾಲೆಂಟೈನ್ಸ್ ವೀಕ್ ಈಗಾಗಲೇ ಪ್ರಾರಂಭವಾಗಿದೆ ಮತ್ತು ಪ್ರೇಮ ಪಕ್ಷಿಗಳು ನಡೆಯುತ್ತಿರುವ ಪ್ರೀತಿಯ ವಾರದ ಬಗ್ಗೆ ಉತ್ಸುಕರಾಗಿರುವುದಿಲ್ಲ, ಆದರೆ ತಮ್ಮ ಕ್ರಶ್‌ಗಳಿಗೆ ಪ್ರೀತಿಯನ್ನು ಪ್ರಸ್ತಾಪಿಸಲು ಈ ವಾರಕ್ಕಾಗಿ ಕಾಯುತ್ತಿರುವವರೂ ಸಹ. ನೀವು ಅವರಲ್ಲಿ ಒಬ್ಬರಾಗಿದ್ದರೆ, ಈ ಲೇಖನವು ಸಂಪೂರ್ಣವಾಗಿ ನಿಮಗಾಗಿ ಆಗಿದೆ! ಪ್ರೀತಿಯ ಸಾರವನ್ನು ಸಂಪೂರ್ಣವಾಗಿ ಸೆರೆಹಿಡಿಯುವ ಐದು ಬಾಲಿವುಡ್ ರೊಮ್ಯಾಂಟಿಕ್ ಹಾಡುಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ತರುತ್ತೇವೆ ಮತ್ತು ನಿಮ್ಮ ಪ್ರಸ್ತಾಪಗಳ ಮೇಲೆ ನಿಮ್ಮ ಮೋಹವನ್ನು ಬಿಡುತ್ತೇವೆ. ಒಮ್ಮೆ […]

Related posts

Advertisement

Wordpress Social Share Plugin powered by Ultimatelysocial