ಬೈರಿದೇವರಕೊಪ್ಪದಲ್ಲಿ ದರ್ಗಾ ತೆರವು ಪ್ರಕರಣ..

ಬಿಜೆಪಿಯವರು ಕೋಮುಗಲಭೆ ಆಗತ್ತೆ ಅಂದುಕೊಂಡಿದ್ರು.
ಆದ್ರೆ ಅದು ಆಗಲಿಲ್ಲ,ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ.
ದರ್ಗಾ ಭೇಟಿ ಬಳಿಕ ಸಿಎಮ್ ಹೇಳಿಕೆ.
ಸರ್ಕಾರ ದೌರ್ಜನ್ಯದಿಂದ ತೆರವು ಮಾಡಿದೆ ಎಂದ ಸಿದ್ದರಾಮಯ್ಯ.
ದರ್ಗಾ ತೆರವು ಮಾಡಬೇಡಿ ಎಂದು ನಾನು ಮನವಿ ಮಾಡಿದ್ದೆ.
ಆಮೇಲೆ ಏನಾಯ್ತೋ ಗೊತ್ತಿಲ್ಲ,ರಾತ್ರೋ ರಾತ್ರಿ ಡೆಮಾಲಿಶ್ ಮಾಡಿದ್ತು.
ಬಜೆಪಿ ಕೋಮು ಗಲಭೆ ಆಗತ್ತೆ ಎಂದು ನೀರಿಕ್ಷೆ ಇಟಕೊಂಡು ಮಾಡಿದ್ರು.
ಯಾಕಂದ್ತೆ ಅವರಿಗೆ ದ್ವೇಷದ ರಾಜಕಾರಣ ಬೇಕು
ಇದು ಅಗತ್ಯ ಇರಲಿಲ್ಲ ಎಂದ ಸಿದ್ದರಾಮಯ್ಯ..
ದರ್ಗಾ ತೆರವು ಅಗತ್ಯ ಇರಲಿಲ್ಲ ಎಂದ ಸಿದ್ದರಾಮಯ್ಯ.
ಒಂದು ಸಮಾಜದ ಭಾವನೆ ಕೆರಳಿಸಬೇಕು ಅನ್ನೋ ದೃಷ್ಟಿಯಿಂದ ಡೆಮಾಲಿಶ್ ಮಾಡಿದ್ರು.
ನಾನು ಅವರಿಗೆ ಸಮಯ ಕೊಡಿ ಎಂದಿದ್ದೆ,ಆದ್ರೆ ಅವರಿಗೆ ಸಮಯ ಕೊಟ್ಟಿಲ್ಲ ಎಂದ ಸಿದ್ದರಾಮಯ್ಯ.
ಕಾಂಗ್ರೆಸ್ ಸುಳ್ಳು ಆರೋಪ‌ಮಾಡ್ತಿಲ್ಲ.
ದರ್ಗಾ ತೆರವು ಮಾಡಿರೋದು ಸತ್ಯ ಅಲ್ವಾ ಎಂದ ಸಿದ್ದರಾಮಯ್ಯ.
ಡೆಮಾಲಿಶ್ ಮಾಡಿ ಸಹಾಯ ಮಾಡ್ತೀನಿ ಎಂದಿದ್ದಾರೆ.
ಇಲ್ಲಿ ಮಸೀದಿ ಇತ್ತು,ಸಮಯ ಕೊಟ್ಟಿದ್ರೆ ಅಲ್ಲಿರೋ ಪದಾರ್ಥ ತಕ್ಕೋತಿದ್ರು ಎಂದ ಸಿದ್ದರಾಮಯ್ಯ.
ಬಹಳ ಪವಿತ್ತ ದರ್ಗಾ ಎಂದ ಸಿದ್ದರಾಮಯ್ಯ.
ದರ್ಗಾ ಕೋರ್ಟ್ ತೆರವು ಮಾಡೋಕೆ ಡೈರಕ್ಷನ್ ಏನ್ ಇರಲಿಲ್ಲ ಎಂದ ಸಿದ್ದರಾಮಯ್ಯ.
ವಿಶ್ವಾಸಕ್ಕೆ ತಗೆದುಕೊಂಡು ತೆರವು ಮಾಡು ಅಂತಾ ನಾನ ಹೇಳಿದ್ದೆ..ಆದ್ರೆ ಸರ್ಕಾರ ಅದನ್ನು ಮಾಡಲಿಲ್ಲ ಎಂದ ಸಿದ್ದರಾಮಯ್ಯ.
ದುರುದ್ದೇಶದಿಂದ ಈ ಸಮಾಜಕ್ಕೆ ಅನ್ಯಾಯ ಮಾಡಬೇಕು ಅನ್ನೋ ಕಾರಣಕ್ಕೆ ತೆರವು ಮಾಡಿದ್ದಾರೆ ಎಂದ ಸಿದ್ದರಾಮಯ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜನಸಾಮಾನ್ಯರಿಗೊಂದು ರೂಲ್ಸ್ ಪಬ್ ಗಳಿಗೊಂದು ರೂಲ್ಸ್.....

Mon Jan 2 , 2023
ಜನಸಾಮಾನ್ಯರಿಗೊಂದು ರೂಲ್ಸ್ ಪಬ್ ಗಳಿಗೊಂದು ರೂಲ್ಸ್…..ಗೋಕುಲ್ ರೋಡ್ ಪೊಲೀಸರೇ ಇದೇನಾ ನಿಮ್ಮ ಸಾಮಾಜಿಕ‌ ಕಳಕಳಿ….. ? ಹುಬ್ಬಳ್ಳಿ: ನ್ಯೂ ಇಯರ್ ಪಾರ್ಟಿಗೆ ಸರ್ಕಾರ ಕೆಲ ಸಮಯ ನಿಗದಿಪಡಿಸಿತ್ತು.‌ ಆದ್ರೆ ಆ ನಿಗದಿತ ಸಮಯ ಮುಗಿದರೂ ಆ ಒಂದು ಹೊಟೇಲ್ ಹಾಗೂ ಪಬ್ ನ ಬಾಗಿಲು ಮಾತ್ರ ಓಪನ್ ಇತ್ತು… ಹೌದು,,, ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ಹಾಗೂ‌ ಕ್ಯೂಬಿಕ್ಸ್ ಹೊಟೇಲ್ ನಲ್ಲಿ ಮಧ್ಯರಾತ್ರಿ 2 ಗಂಟೆಯಾದ್ರೂ ಕೂಡ, ಸಾರ್ವಜನಿಕರಿಗೆ […]

Advertisement

Wordpress Social Share Plugin powered by Ultimatelysocial