ಪಾನ್ ಶಾಪ್ ನಲ್ಲಿದ್ದ ಸ್ವೀಟ್ ಬಾಕ್ಸ್ ಹೊತ್ತು ತಂದು ತಿಂದ ಕೋತಿ.

ಪಾನ್ ಶಾಪ್ ನಲ್ಲಿದ್ದ ಸ್ವೀಟ್ ಬಾಕ್ಸ್ ಹೊತ್ತು ತಿಂದು ತುಂದ ಕೋತಿ

ನಗರದ ಸ್ಟೇಶನ್ ರಸ್ತೆಯ ಅನಂತ ರೆಸಿಡೆನ್ಸಿ ಪಕ್ಕದ ಪಾನ್ ನಿಂದ ಸ್ವೀಟ್ ಬಾಕ್ಸ್ ಹೊತ್ತು ತಂದ ಕೋತಿ

ಸ್ವೀಟ್ ಬಾಕ್ಸ್ ಹೊತ್ತು ತಂದು ಕಂಪೌಂಎ್ ಮೇಲೆ ತನ್ನ ಮಂಗನಾಟ ಪ್ರದರ್ಶಿಸಿದ ಕೋತಿ

ಸ್ವತಃ ತಾನೇ ಕೈಯಲ್ಲಿ ಹಿಡಿದು ತಂದು ಸಿಹಿ‌ ಸೇವಿಸದ ಕೋತಿ

ಅಂಗಡಿ ಮಾಲೀಕನ ಕಣ್ತಪ್ಪಿಸಿ ಸಿಹಿ ಹೊತ್ತು ತಂದ ಕೋತಿ

ಕೊಂಬೆಯಿಂದ ಕೊಂಬೆಗೆ ಎಗರಿ ಸಹಿ ತಿಂದ ಕೋತಿ

ಕೋತಿಯಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

Fri Feb 3 , 2023
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಅಭಿಮಾನಿಗೆ ರಶ್ಮಿಕಾ ಪ್ರಪೋಸ್ ಮಾಡಿದ್ದು, ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. `ಮಿಷನ್ ಮಜ್ನು’ ರಿಲೀಸ್ ಬಳಿಕ ಮತ್ತಷ್ಟು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ರಶ್ಮಿಕಾ ಬಂದಿದ್ದರು. ಈ ವೇಳೆ ಅಭಿಮಾನಿಗಳು ನಟಿಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇನ್ನೊಬ್ಬ ಅಭಿಮಾನಿ, ರಶ್ಮಿಕಾ ಬಳಿ ಬಂದು ತೆಲುಗಿನಲ್ಲಿ ಪ್ರಪೋಸ್ ಮಾಡುವುದು ಹೇಗೆ ಎಂದು ಕೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial