ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ !

ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ   ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಸ್ಥಾನದಿಂದ ರಿಲಾಯನ್​ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ  ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.ಕಳೆದ ಮೂರು ವರ್ಷಗಳಲ್ಲಿ ಕೋವಿಡ್ ಸಂಕಷ್ಟದಲ್ಲೂ ಅತ್ಯಧಿಕ ಆದಾಯ ಗಳಿಸಿರುವ 59 ವರ್ಷದ ಅದಾನಿ ಅವರ ವಾರ್ಷಿಕ ಆದಾಯ 88.5 ಶತಕೋಟಿ ಡಾಲರ್ ದಾಟಿದರೆ, ಮುಖೇಶ್ ಅಂಬಾನಿ ಅವರ ಆದಾಯ 87.9 ಶತಕೋಟಿ ಡಾಲರ್ ಆಗಿದೆ.ಒಂದೇ ವರ್ಷದಲ್ಲಿ ಅದಾನಿ ಅವರ ವಾರ್ಷಿಕ ಆದಾಯ 12 ಶತಕೋಟಿ ಡಾಲರ್ ನಷ್ಟು ದಿಢೀರ್ ಏರಿಕೆಯಾಗಿದೆ.ವಿಶೇಷ ಅಂದರೆ ಜಾಗತಿಕ ಮಟ್ಟದಲ್ಲಿ ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದ ಆದಾಯ ಗಳಿಸಿದ ಉದ್ಯಮಿ ಆಗಿದ್ದಾರೆ.ಮೂಲತಃ ಕಲ್ಲಿದಲ್ಲು ಉದ್ಯಮಿ ಆಗಿರುವ ಅದಾನಿ ವಿವಾದಿತ ಆಸ್ಟ್ರೇಲಿಯನ್ ಗಣಿಗಾರಿಕೆ ಗುತ್ತಿಗೆ ಪಡೆದಿದ್ದು, ಪರಿಸರ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್: ಈಗ ಶಾಲೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಂಸದ ಸಚಿವರು ಹೇಳಿದ್ದಾರೆ;

Tue Feb 8 , 2022
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ದಂಧೆ ಇದೀಗ ಮಧ್ಯಪ್ರದೇಶಕ್ಕೂ ತಲುಪಿದೆಯಂತೆ. ಮಂಗಳವಾರ, ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ರಾಜ್ಯ ಸರ್ಕಾರವು ಶಿಸ್ತಿಗೆ ಆದ್ಯತೆ ನೀಡಲಿದೆ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈಗ ಏಕರೂಪದ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು ಹೇಳಿದರು. ಶಾಲಾ ಸಮವಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಲಾ ಶಿಕ್ಷಣ ಇಲಾಖೆ ಪರಿಶೀಲಿಸುತ್ತದೆ ಎಂದು ಪರ್ಮಾರ್ ಹೇಳಿದರು ಮತ್ತು ಹಿಜಾಬ್ ಶಾಲಾ ಸಮವಸ್ತ್ರದ ಭಾಗವಲ್ಲ ಎಂದು ಒತ್ತಿ […]

Advertisement

Wordpress Social Share Plugin powered by Ultimatelysocial