ಅಪಘಾತದಿಂದ ಗಾಯಗೊಂಡವರ ರೀತಿ ನಟಿಸಿ ದಾರಿಹೋಕರನ್ನ ದೋಚ್ತಿದ್ದ ಗ್ಯಾಂಗ್ ಅರೆಸ್ಟ್.

ಮುಬಾರಕ್,ಸುನಿಲ್ ಹಾಗೂ ಇಸ್ಮಾಯಿಲ್ ಬಂಧಿತ ಆರೋಪಿಗಳು.

ಸಂಪಿಗೆಹಳ್ಳಿ ಪೊಲೀಸರಿಂದ ಆರೋಪಿಗಳ ಕೈಗೆ ಕೈಕೋಳ.

ಬೈಕನ್ನ ರಸ್ತೆಬದಿಯಲ್ಲಿ ತಳ್ಳಿ ಅಪಘಾತದ ಸೀನನ್ನ ಕ್ರಿಯೇಟ್ ಮಾಡ್ತಿದ್ದ ಗ್ಯಾಂಗ್.

ಅಯ್ಯೋ ಪಾಪಾ ಅಂತ ಸಹಾಯಕ್ಕೆ ಹೋದ್ರೆ ಅಲ್ಲೇ ಮೊಬೈಲ್,ಚೈನ್,ಬೈಕ್ ಕಿತ್ತುಕೊಂಡು ಪರಾರಿಯಾಗ್ತಿದ್ರು.

ಈ ಬಗ್ಗೆ ಈಶಾನ್ಯ ವಿಭಾಗದಲ್ಲಿ 12 ಪ್ರಕರಣ ದಾಖಲಾಗಿತ್ತು.

ಪ್ರಕರಣದ ಜಾಡು ಹಿಡಿದ ಪೊಲೀಸರಿಂದ ಮೂವರು ಆರೋಪಿಗಳ ಬಂಧನ.

ಬಂಧಿತರಿಂದ 5 ಲಕ್ಷ ರೂ ಬೆಲೆಬಾಳುವ ಬೈಕ್ ಗಳು ವಶ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದುನಿಯಾ ವಿಜಯ್ ಟಾಲಿವುಡ್‌ನಲ್ಲಿ ಮಿಂಚೋಕೆ ಶುರು ಮಾಡಿದ್ದಾರೆ.

Thu Jan 12 , 2023
ದುನಿಯಾ ವಿಜಯ್ ಟಾಲಿವುಡ್‌ನಲ್ಲಿ ಮಿಂಚೋಕೆ ಶುರು ಮಾಡಿದ್ದಾರೆ. ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಮೂಲಕ ಖಳನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗ ಈ ಸಿನಿಮಾ ರಿಲೀಸ್ ಆಗಿದ್ದು, ಬ್ಲ್ಯಾಕ್ ಕೋಬ್ರಾ ನೋಡಿ ಭೇಷ್ ಅನ್ನುತ್ತಿದ್ದಾರೆ. ದುನಿಯಾ ವಿಜಯ್ ಸ್ಯಾಂಡಲ್‌ವುಡ್‌ನಲ್ಲಿ ನಟನೆ ಜೊತೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಸಲಗ’ ಹಿಟ್ ಲಿಸ್ಟ್ ಸೇರಿದೆ. ಒಂದ್ಕಡೆ ತೆಲುಗು ಅವಕಾಶವನ್ನೂ ಬಿಡದೆ, ಇನ್ನೊಂದು ಕಡೆ ‘ಸಲಗ’ ಸಕ್ಸಸ್ ಅನ್ನೂ ಬಿಡದೆ ಎರಡೂ ಸಂಭಾಳಿಸಿಕೊಂಡು ಬಂದಿದ್ದಾರೆ. […]

Related posts

Advertisement

Wordpress Social Share Plugin powered by Ultimatelysocial