ಹೆಬ್ಬಾಳದ ಬಳಿ ಸರಣಿ ಅಪಘಾತ

ಹೆಬ್ಬಾಳದ ಬಳಿ ಸರಣಿ ಅಪಘಾತ

ನಾಲ್ಕು ಕಾರು ಒಂದು ಕ್ಯಾಂಟರ್ ಸರಣಿ ಡಿಕ್ಕಿ

ಒಂದು ಇನೋವಾ, ಹುಂಡೈ ಕ್ರೇಟಾ, ಇಂದು ಸ್ಕೋಡಾ ಕ ಹಾಗು ಕ್ಯಾಂಟರ್ ನಡುವೆ ಡಿಕ್ಕಿ

ಡಿಕ್ಕಿಯಲ್ಲಿ ಎರಡು ಕಾರುಗಳು ಜಖಂ

ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಭೇಟಿ

ಅಪಘಾತ ದಲ್ಲಿ ಯಾವುದೇ ಪ್ರಾಣಪಾಯ ಇಲ್ಲಾ

ಕಾರು ಚಾಲಕರಿಗೆ ಸಣ್ಣ ಪುಟ್ಟ ಗಾಯ

ಏರ್ ಬ್ಯಾಗ್ ಒಪನ್ ಅಗಿದ್ದ ಕಾರಣ ತೊಂದರೆಯಿಂದ ಪಾರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪೂಜಾ ಹೆಗ್ಡೆ ಚೆರ್ರಿ-ಪಿಕ್ಕಿಂಗ್ ಹೋಗುತ್ತಾರೆ, ಯುರೋಪ್ನಲ್ಲಿ ಕುಟುಂಬದೊಂದಿಗೆ ಮೀನು ಮತ್ತು ಚಿಪ್ಸ್ ಅನ್ನು ಆನಂದಿಸುತ್ತಾರೆ

Tue Jul 19 , 2022
ವಿರಾಮವಿಲ್ಲದೆ ಕೆಲಸದ ಬದ್ಧತೆಗಳಿಗಾಗಿ ಮೂರು ಖಂಡಗಳ ನಾಲ್ಕು ನಗರಗಳಿಗೆ ಪ್ರಯಾಣಿಸಿದ ನಂತರ, ಪೂಜಾ ಹೆಗ್ಡೆ ಕುಟುಂಬ ರಜೆಗಾಗಿ ಲಂಡನ್‌ಗೆ ತೆರಳುತ್ತಾರೆ. ಸ್ಟಾರ್ಲೆಟ್‌ನ ಅಲೆದಾಡುವ-ಆಹ್ವಾನಿಸುವ ಸಾಮಾಜಿಕ ಮಾಧ್ಯಮವು ತನ್ನ ಕುಟುಂಬದೊಂದಿಗೆ ಅವಳ ಪ್ರಯಾಣದ ಚಿತ್ರಗಳಿಂದ ತುಂಬಿದೆ. ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ, ಪೂಜಾ ಅವರು ಕುಟುಂಬದೊಂದಿಗೆ ರಸ್ತೆ ಪ್ರವಾಸಗಳು ಮತ್ತು ದೃಶ್ಯವೀಕ್ಷಣೆಯನ್ನು ಆನಂದಿಸುತ್ತಿರುವುದು, ಆಕ್ಸ್‌ಫರ್ಡ್‌ಗೆ ಭೇಟಿ ನೀಡುವುದು, ಚೆರ್ರಿ ಪಿಕ್ಕಿಂಗ್, ಮನೆಯಲ್ಲಿ ತಯಾರಿಸಿದ ಜಾಮ್ ಮತ್ತು ಚಟ್ನಿಗಳಿಗಾಗಿ ಶಾಪಿಂಗ್ ಮಾಡುವುದು ಮತ್ತು ಇಂಗ್ಲೆಂಡ್‌ನಲ್ಲಿ […]

Advertisement

Wordpress Social Share Plugin powered by Ultimatelysocial