ಈ ಜನರೇಷನ್ ಹುಡುಗರ ತಲೆ ಕೆಡಿಸ್ತಿದ್ದೀರಿ! ಪುಷ್ಪ ನಟಿ ಟ್ರೋಲ್.

 

 

 

ಸೋಷಿಯಲ್ ಮೀಡಿಯಾದಲ್ಲಿ ಸುಂದರ ನಟಿಯರ ಫೋಟೋಗಳನ್ನು ನೋಡಿದಾಗ ಅವರು ಸುಂದರವಾಗಿದ್ದಾರೆ ಎಂದು ಸಾಕಷ್ಟು ಕಮೆಂಟ್‌ಗಳು ಬರುತ್ತವೆ.ಈ ಪಿಕ್ಸ್ ಕೆಲವು ಸಂದರ್ಭಗಳಲ್ಲಿ ಟ್ರೋಲ್‌ ಆಗುತ್ತವೆ. ಈಗಂತೂ ಸೆಲೆಬ್ರಿಟಿಗಳು ಟ್ರೋಲ್ ಆಗೋದು ತುಂಬಾ ಸಾಮಾನ್ಯ.ಇತ್ತೀಚೆಗಷ್ಟೇ ಆಯಂಕರ್ ಅನಸೂಯಾ ಅವರಿಗೂ ಹಾಗೆಯೇ ಆಗಿದೆ. ಅನಸೂಯಾ ಟ್ರೋಲ್‌ಗಳಿಂದ ಪ್ರಭಾವಿತರಾಗುವುದು ಹೊಸದಲ್ಲ, ಇತ್ತೀಚೆಗೆ ಅವರು ಟ್ರೋಲ್ ಆಗುತ್ತಿರುವ ರೀತಿ ಮಾತ್ರ ತಮಾಷೆಯಾಗಿದೆ. ಒಂದೋ ನಿಮ್ಮ ಡ್ರೆಸ್‌ಗಳಿಂದ ಹುಡುಗರ ತಲೆ ಕೆಡಿಸುತ್ತೀರಿ. ಇಲ್ಲವೇ ಸೀರೆ ಉಟ್ಟು ನಮ್ಮನ್ನು ಕೆಡಿಸುತ್ತೀರಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.ನಟಿಯನ್ನು ಟ್ರೋಲ್ ಮಾಡುತ್ತಿರುವವರು ಅನಸೂಯಾ ಅವರ ಪ್ರತಿ ಮೂವ್ ಕೂಡಾ ಗಮನಿಸುತ್ತಿದ್ದಾರೆ. ಅನಸೂಯಾ ಟ್ರೋಲ್ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಇಷ್ಟ ಬಂದಂತೆ ಇರುತ್ತಾರೆ ಪುಷ್ಪ ನಟಿ.ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಆಗಿದ್ದು, ತನ್ನ ಗ್ಲಾಮರ್​ನಿಂದ ಒಂದು ರೇಂಜ್ ನಲ್ಲಿ ಸದ್ದು ಮಾಡುವ ಅನಸೂಯಾ ನೆಟ್ಟಿಗರಿಗೆ ಒಳ್ಳೆ ಟ್ರೀಟ್ ಕೊಡುತ್ತಾರೆ. ಈ ಬಾರಿ ವೀಕೆಂಡ್ ಲವ್ ಎಂದು ಮೇಕಪ್ ಇಲ್ಲದೆ ನಟಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಕಪ್ ಮೂಲಕ ಗಾಯ ಮುಚ್ಚಿಟ್ಟಿದ್ದೇನೆ ಎಂದ ನಟಿ ಪೂನಂ!.

Sun Mar 5 , 2023
‌   ಪೂನಂ ಪಾಂಡೆ ತನ್ನ ವಿಭಿನ್ನ ಸ್ಟೈಲ್ನಿಂದಲೇ ಜನಪ್ರಿಯರಾಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಯಕ್ಟಿವ್ ಆಗಿರುವ ಪೂನಂ ತನ್ನ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಅಭಿಮಾನಿಗಳ ಜೊತೆ ಟಚ್​ನಲ್ಲಿ ಇದ್ದಾರೆ. ಪೂನಂ ಅವರು ಕಂಗನಾ ರಣಾವತ್ ಅವರ OTT ಶೋ ‘ಲಾಕ್ ಅಪ್’ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದರು.ತನ್ನ ಸಿಜ್ಲಿಂಗ್ ಸ್ಟೈಲ್ನಿಂದ ಹೆಚ್ಚಾಗಿ ಗಮನ ಸೆಳೆಯುತ್ತಿರುವ ಪೂನಂ ಪಾಂಡೆ, ಬಾಲಿವುಡ್ ನಟಿ ಕಂಗನಾ ರಣಾವತ್ […]

Advertisement

Wordpress Social Share Plugin powered by Ultimatelysocial