ಮೇಕಪ್ ಮೂಲಕ ಗಾಯ ಮುಚ್ಚಿಟ್ಟಿದ್ದೇನೆ ಎಂದ ನಟಿ ಪೂನಂ!.

 

ಪೂನಂ ಪಾಂಡೆ ತನ್ನ ವಿಭಿನ್ನ ಸ್ಟೈಲ್ನಿಂದಲೇ ಜನಪ್ರಿಯರಾಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಯಕ್ಟಿವ್ ಆಗಿರುವ ಪೂನಂ ತನ್ನ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಅಭಿಮಾನಿಗಳ ಜೊತೆ ಟಚ್​ನಲ್ಲಿ ಇದ್ದಾರೆ. ಪೂನಂ ಅವರು ಕಂಗನಾ ರಣಾವತ್ ಅವರ OTT ಶೋ ‘ಲಾಕ್ ಅಪ್’ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದರು.ತನ್ನ ಸಿಜ್ಲಿಂಗ್ ಸ್ಟೈಲ್ನಿಂದ ಹೆಚ್ಚಾಗಿ ಗಮನ ಸೆಳೆಯುತ್ತಿರುವ ಪೂನಂ ಪಾಂಡೆ, ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ‘ಲಾಕ್ ಅಪ್’ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಪೂನಂ ಸುದ್ದಿ ಆಗಿರುವುದು ಆಕೆಯ ಬೋಲ್ಡ್ ಫೋಟೋಶೂಟ್ನಿಂದಲ್ಲ ಬದಲಾಗಿ ತನ್ನ ಗಂಡನಿಂದ ಆಕೆ ಪಟ್ಟ ಪಾಡಿನ ಬಗ್ಗೆ ಹೇಳಿಕೊಂಡಿದ್ದಾರೆ.ಕಾರ್ಯಕ್ರಮದ ವೇಳೆ ಪೂನಂ ತನ್ನ ಪತಿ ಸ್ಯಾಮ್ ಬಾಂಬೆ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತಾಡಿದ ಪೂನಂ ಪಾಂಡೆ ತನ್ನ ಜೀವನದ ಕರಾಳ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.ಮ್ಮೆ ಸ್ಯಾಮ್ ನನ್ನನ್ನು ತುಂಬಾ ಹೊಡೆದಿದ್ದರು. ಅದು ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. 4 ಮಹಡಿಗಳ ಮನೆ ಇತ್ತು, ಆದರೆ ನನ್ನ ಇಷ್ಟದಂತೆ ಉಳಿಯಲು ಅಥವಾ ಯಾವುದೇ ಕೋಣೆಗೆ ಹೋಗಲು ನನಗೆ ಅವಕಾಶವಿರಲಿಲ್ಲ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದಲು ಬದಲಾದ ಧಾರಾವಾಹಿಗಳ ಸ್ಥಾನ ಕಳೆದ ವಾರ ಹೆಚ್ಚು TRP ಗಳಿಸಿದ ಧಾರಾವಾಹಿ ಯಾವುದು?.

Sun Mar 5 , 2023
    ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ‌’ ಧಾರಾವಾಹಿ ಟಾಪ್ ಒನ್‌ ಸ್ಥಾನವನ್ನು ಕಳೆದ ಬಾರಿ ಅಲಂಕರಿಸಿತ್ತು. ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮತ್ತೆ ಟಾಪ್ ಒನ್ ಸ್ಥಾನಕ್ಕೇರಿದೆ. ಧಾರಾವಾಹಿಯಲ್ಲಿ ಸಹನಾ ಮದುವೆ ಮುಗಿದಿದೆ. ಈಗ ಪುಟ್ಟಕ್ಕ ಮೆಸ್‌ ಮತ್ತು ಮನೆಯನ್ನು ಬಿಟ್ಟು ಕೊಡುವ ಕಾಲ ಹತ್ತಿರ ಬಂದಿದೆ.ಸಹನಾ ಮುರುಳಿ ಮೇಷ್ಟ್ರು ಮನೆಗೆ ಹೊರಟಿದ್ದಾಳೆ ಮೆಸ್‌ನ್ನು ಸ್ನೇಹಾ ಮತ್ತು ಸುಮ ನೋಡಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿ 7.7 ಟಿಆರ್‌ಪಿಯನ್ನು ಪಡೆದುಕೊಂಡಿದೆ.ಕಲರ್ಸ್ ಕನ್ನಡದಲ್ಲಿ […]

Advertisement

Wordpress Social Share Plugin powered by Ultimatelysocial