ಟಾಪ್ ಲೆಸ್‌ ನಲ್ಲಿ ಬಾಯ್‌ ಫ್ರೆಂಡ್‌ನನ್ನು ಅಪ್ಪಿಕೊಂಡು ಬರ್ತ್‌ ಡೇ ವಿಶ್‌ ಮಾಡಿದ ನಟಿ ಪಾಯಲ್

ಹೈದರಾಬಾದ್:ಸೆಲೆಬ್ರಿಟಿಗಳು ಬೋಲ್ಡ್‌ ಲುಕ್‌ ವುಳ್ಳ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ನಟಿಯೊಬ್ಬರು ಹಾಟ್‌ ಲುಕ್‌ ನ ಪೋಟೋ ಹಂಚಿಕೊಂಡು ಬಾಯ್‌ ಫ್ರೆಂಡ್‌ ಗೆ ಬರ್ತ್‌ ಡೇ ವಿಶ್‌ ಮಾಡಿಕೊಂಡಿದ್ದು ವೈರಲ್‌ ಆಗಿದೆ.

ʼಆರ್‌ ಎಕ್ಸ್‌ 100ʼ ಬೆಡಗಿ ಪಾಯಲ್ ರಜಪೂತ್ ತಮ್ಮ ಬಾಯ್‌ ಫ್ರೆಂಡ್‌ ಸೌರಭ್ ಧಿಂಗ್ರಾ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಬರೀ ಶುಭಕೋರಿದ್ದರೆ ವೈರಲ್‌ ಆಗುತ್ತಿರಲಿಲ್ಲ. ಶರ್ಟ್‌ ಬಿಚ್ಚಿ ಅಪ್ಪಿಕೊಂಡು ಬಾಯ್‌ ಫ್ರೆಂಡ್‌ ಬರ್ತ್‌ ಡೇಗೆ ವಿಶ್‌ ಮಾಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕಳೆದ ಕೆಲವು ವರ್ಷಗಳು ನಿಜವಾಗಿಯೂ ನಿಮಗೆ ಕಠಿಣವಾಗಿವೆ ಎಂದು ತಿಳಿದಿದೆ. ಜೀವನವು ಕಠಿಣವಾಗಿದೆ, ಆದರೆ ನೀವು ಕಠಿಣವಾಗಿಯೇ ಇದ್ದೀರಿ. ನನ್ನ ನೆಚ್ಚಿನ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ನಗು ಮತ್ತು ಪ್ರೀತಿ ನನ್ನ ಜೀವನವನ್ನು ಸಂತೋಷವಾಗಿರಿಸಿದೆ ಎಂದು ವಿಶ್‌ ಮಾಡಿ ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರ ಫೋಟೋ ವೈರಲ್‌ ಆಗಿದ್ದು, ನೆಟ್ಟಿಗರು ನಟಿಯ ಫೋಟೋ ಕುರಿತು ನಾನಾ ಬಗೆಯ ಕಮೆಂಟ್‌ ಗಳನ್ನು ಮಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಬ್ಜ... ಡೇ ಬೈ ಡೇ ತುಂಬಾ ಸುದ್ದಿಯಲ್ಲಿರೋ ಸಿನಿಮಾ.

Sat Feb 11 , 2023
ಬೆಂಗಳೂರು: ಕಬ್ಜ… ಡೇ ಬೈ ಡೇ ತುಂಬಾ ಸುದ್ದಿಯಲ್ಲಿರೋ ಸಿನಿಮಾ. ಕಬ್ಜ ಚಿತ್ರವನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ದೊಡ್ಡ ದೊಡ್ಡ ಸ್ಟಾರ್‍ಗಳಿಂದ ಹಿಡಿದು ಪ್ರತಿಯೊಬ್ಬ ಅಭಿಮಾನಿಯೂ ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಜೊತೆಗೆ ದಿನವೂ ಲೆಕ್ಕಾಚಾರ ಮಾಡುತ್ತಿದ್ದಾರೆ. ಇದೀಗ ಸಿನಿಮಾ ಬಗೆಗಿನ ಒಂದೊಂದೇ ಇಂಟ್ರೆಸ್ಟಿಂಗ್ ಮ್ಯಾಟರ್ಸ್ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ದುಪ್ಪಟ್ಟು ಮಾಡುತ್ತಿದೆ. ಕಬ್ಜಡೈರೆಕ್ಟರ್ ಮುಂದೆ ಸ್ಟಾರ್ ಡೈರೆಕ್ಟರ್‍ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡ್ಕೊಳ್ಳೋ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಕೂಡ […]

Advertisement

Wordpress Social Share Plugin powered by Ultimatelysocial