ಅಲೋವೆರಾ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

 

ಅಲೋವೆರಾದ ಪ್ರಯೋಜನಗಳ ಬಗ್ಗೆ ನೀವು ಇತರರು ಹೇಳಿರುವುದನ್ನು ಕೇಳಿರಬಹುದು. ಆದರೆ ಇದನ್ನು ಸೇವಿಸುವ ವಿಧಾನದ ಬಗ್ಗೆ ನಿಮಗೆ ಗೊತ್ತೇ.? ಅಲೋವೆರಾದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. ಮಧ್ಯಭಾಗವನ್ನು ಇನ್ನರ್ ಲೀಫ್ ಎಂದು ಕರೆಯುತ್ತಾರೆ.

ಈ ಭಾಗದಿಂದ ಜೆಲ್ ತಯಾರಾಗುತ್ತದೆ. ಮೂರನೇ ಭಾಗವನ್ನು ಅಲೋವೆರಾ ಲ್ಯಾಟಿಕ್ಸ್ ಎನ್ನುತ್ತಾರೆ.

ಇದು ಅಲೋವೆರಾದ ಕೆಳಭಾಗದಲ್ಲಿರುವ ಅರಿಶಿನ ಬಣ್ಣದ ರಸ. ಇದನ್ನು ಎಲ್ಲೋಯಿಷ್ ಸ್ವೀಟ್ಸ್ ಎಂದು ಕರೆಯುತ್ತಾರೆ. ಈ ರಸವನ್ನು ಸೇವಿಸಬಾರದು. ಇದನ್ನು ಯಾವುದೇ ಕಾರಣಕ್ಕೂ ಚರ್ಮಕ್ಕೂ ಹಚ್ಚಬಾರದು. ಸೂಕ್ಷ್ಮ ಚರ್ಮದವರು ಕಡ್ಡಾಯವಾಗಿ ಇದರಿಂದ ದೂರವಿರಬೇಕು.

ಇಲ್ಲವಾದರೆ ಚರ್ಮ ತುರಿಕೆ ಮತ್ತು ಸ್ಕಿನ್ ಬ್ಲೀಚಿಂಗ್ ಮತ್ತು ಸ್ಕಿನ್ ಗೆ ರೆಡ್ ನೆಸ್ ಗೆ ಕಾರಣವಾಗಬಹುದು. ಚರ್ಮಕ್ಕೆ ಕಾಂತಿ ನೀಡುವ ಅಲೋವೆರಾ ಜ್ಯೂಸ್ ಅನ್ನು ಫ್ರೆಶ್ ಆಗಿ ತಯಾರಿಸಿ ಕುಡಿಯಬೇಕು. ಸಾಧ್ಯವಾದಷ್ಟು ಅಲೋವೆರಾವನ್ನು ಮನೆಯಲ್ಲೇ ಬೆಳೆಸಲು ಪ್ರಯತ್ನಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

Sun Mar 13 , 2022
ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ.   ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ ಮನೆಯಲ್ಲಿ ಕೂಲರ್‌ ಅಥವಾ ಎಸಿ ಇಡುವುದು ಇದೀಗ ಅನಿವಾರ್ಯವಾಗಿದೆ. ಹಿಂದೆಲ್ಲ ಈ ಅವಶ್ಯಕತೆ ಕೇವಲ ಉತ್ತರ ಭಾರತದ ರಾಜ್ಯಗಳಲ್ಲಿ ಮಾತ್ರವಿತ್ತು. ಆದರೆ ಇದೀಗ ದಕ್ಷಿಣದ ಜಿಲ್ಲೆಗಳ ನಗರಗಳಲ್ಲೂ ಪರಿಸ್ಥಿತಿ ಇದೇ ಆಗಿದೆ. ಕೂಲರ್‌ ಇಲ್ಲದೇ, ಮನೆಯನ್ನು ಕೊಂಚ ಮಟ್ಟಿಗೆ […]

Advertisement

Wordpress Social Share Plugin powered by Ultimatelysocial