ಅಮೋಘ ಆಟಗಾರ ಶೇನ್ ವಾರ್ನ್ ನಿಧನ

ಅಮೋಘ ಆಟಗಾರ ಶೇನ್ ವಾರ್ನ್ ನಿಧನ
ವಿಶ್ವ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲೊಬ್ಬರಾದ ಶೇನ್ ವಾರ್ನ್ ನಿಧನರಾಗಿರುವ ವಿಚಾರ ಊಹಿಸದೆ ಇದ್ದಂತದ್ದು.
ಇನ್ನೂ 53ರ ಅಂಚಿನಲ್ಲಿದ್ದ ಶೇನ್ ವಾರ್ನ್ ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಮತ್ತು 3154 ರನ್ ಗಳಿಸಿ, 194 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಮತ್ತು 1018 ರನ್ ಗಳಿಸಿ ಸುದೀರ್ಘ ಕಾಲ ಕ್ರಿಕೆಟ್ ಲೋಕದಲ್ಲಿ ಅಸಾಮಾನ್ಯ ಪ್ರತಿಭೆ ಮೆರೆದವರು. ಭಾರತೀಯ ಐಪಿಎಲ್ ಪಂದ್ಯಾವಳಿಯಲ್ಲೂ ನಾಯಕನಾಗಿ ಮತ್ತು ತರಬೇತುದಾರರಾಗಿ ಪಂದ್ಯಾವಳಿಯ ಗೆಲುವು ಮತ್ತು ಅಮೋಘ ಪ್ರತಿಭೆಗಳ ಉದಯಕ್ಕೆ ಕಾರಣರಾದವರು.
ಹಲವು ರೀತಿಯಲ್ಲಿ ಚಟುವಟಿಕೆಯಿಂದಿದ್ದ ಶೇನ್ ವಾರ್ನ್ ಹೆಸರೇ ಸ್ಪೂರ್ತಿದಾಯಕವಾಗಿತ್ತು. ಬೇಗ ಹೊರಟುಬಿಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೋಟೋಗ್ರಾಫರ್

Sat Mar 5 , 2022
ಮದುವೆ ಫೋಟೋ ತೆಗೆಯಲು ಹೋಗುತ್ತೇನೆ ದುಡ್ಡಿಗಾಗಿ,ಖುಷಿಗಾಗಿ; ಸೀರೆ ಸರಭರ; ಡೋಲು ಢಮಢಮ; ತಿಂಡಿ ಕಾಫಿ ಸರಬರಾಯಿ. ನನ್ನನ್ನು ತಿಂಡಿಕಾಫಿಗೆ ಯಾರೂ ಕರೆಯುವುದಿಲ್ಲ. ಒಂದು ಮೂಲೆಯ ಖಾಲಿಕುರ್ಚಿಯಲ್ಲಿ ಕೂಡುತ್ತೇನೆ ನೋಡುತ್ತಾ: ಬಾಗುಮುದುಕರ ಒಣಹರಟೆ; ಮೊಲೆತ ಯುವತಿಯರ ಚಿಲಿಪಿಲಿ ಧಿಮಾಕು; ಗಂಡಸರ ಆತಂಕ. ಕಾಶೀಯಾತ್ರೆ, ಜೀರಿಗೆ ಬೆಲ್ಲ, ಧಾರೆ, ಮಾಂಗಲ್ಯಧಾರಣೆ,ಇತ್ಯಾದಿ ಮುಗಿಯುವ ಹೊತ್ತಿಗೆ ಹಲವು ಲಲನಾಮಣಿಯರ ವದನಾರವಿಂದಗಳು, ನೋಟ, ನಗೆ, ನಾಟಕಗಳು, ನಾಮಧೇಯಗಳು, ಪರವಿತವಾಗುತ್ತವೆ. ನನ್ನ ಸೈಡ್ ವಿಸ್ಕರ್ಸ್, ಗಾಗಲ್ಸ್, ರೇಷ್ಮೆ ಜುಬ್ಬ, […]

Advertisement

Wordpress Social Share Plugin powered by Ultimatelysocial