ಅಪ್ಪ ಮಗನ ಜೋಡಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.

ಬಾಲಿವುಡ್‌ನ‌ ಹಿರಿಯ ನಟ ಅನಿಲ್‌ ಕಪೂರ್‌, ಮಗಳು ಸೋನಂ ಕಪೂರ್‌ ಜತೆ ತೆರೆಯಲ್ಲಿ ಕಾಣಿಸಿಕೊಂಡಿರು ವಂತೆಯೇ ಮಗ ಹರ್ಷವರ್ಧನ್‌ರೊಂದಿಗೆ “ಎಕೆ ವರ್ಸಸ್‌ ಎಕೆ’ ಸಿನೆಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ “ಥಾರ್‌’ ಸಿನೆಮಾದಲ್ಲಿಯೂ ಈ ಅಪ್ಪ ಮಗನ ಜೋಡಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.

ಮೇ. 6ರಂದು ಬಿಡುಗಡೆಯಾಗಲಿರುವ ಸಿನೆಮಾದ ಟ್ರೈಲರ್‌ನ್ನು ಸೋಮವಾರ ಅನಾವರಣಗೊಳಿಸಲಾಗಿದೆ.

ಅನಿಲ್‌ ಕಪೂರ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನೆಮಾದಲ್ಲಿ ಒಳ್ಳೊಳ್ಳೆಯ ಟ್ವಿಸ್ಟ್‌ ಮತ್ತು ಟರ್ನ್ಸ್ ಇರಲಿದೆಯಂತೆ. ಈ ಚಿತ್ರಕ್ಕೆ ರಾಜ್‌ ಸಿಂಗ್‌ ಚೌಧರಿ ಆಯಕ್ಷನ್‌ ಕಟ್‌ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಲಿಯಾ ಭಟ್ ಮದುವೆಯಲ್ಲಿ ತೊಟ್ಟಿದ್ದ ಲೆಹೆಂಗಾ ಚಿನ್ನ, ಬೆಳ್ಳಿಯಿಂದ ಮಾಡಿದ್ದಂತೆ!

Tue Apr 19 , 2022
ಮುಂಬೈ: ಬಾಲಿವುಡ್ ಸ್ಟಾರ್ ಗಳಾದ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಮದುವೆಯಾಗಿ ನಾಲ್ಕು ದಿನಗಳು ಕಳೆದರೂ ಅವರ ಮದುವೆಯ ಸಂಭ್ರಮದ ಮಾತುಗಳು ಇನ್ನು ಹಸಿಹಸಿಯಾಗಿಯೇ ಇವೆ. ಮದುವೆಯ ಮೆಹಂದಿ ಶಾಸ್ತ್ರ, ನೃತ್ಯ, ಅವರ ಬಟ್ಟೆ, ಮದುವೆಯಾದ ಸ್ಥಳ, ಮದುವೆಯ ಫೋಟೋಗಳು ಹೀಗೆ ಒಂದಲ್ಲಾ ಒಂದು ವೈರಲ್ ಆಗುತ್ತಿವೆ. ಸರಳ, ಸುಂದರವಾಗಿ ವಿವಾಹವಾದ ಸೆಲೆಬ್ರೆಟಿಗಳ ಬಟ್ಟೆ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಆಲಿಯಾ ಮುಹೂರ್ತಕ್ಕೆ ಉಟ್ಟಿದ್ದ ಸೀರೆ, ಸೀರೆ […]

Advertisement

Wordpress Social Share Plugin powered by Ultimatelysocial