ಅಪ್ಪು ಫೋಟೊ ಹಿಡಿದುಕೊಂಡು ಬೆಟ್ಟ ಹತ್ತಿರುವ ನೂರಾರು ಮಹಿಳಾ ಅಭಿಮಾನಿಗಳು !

ಆಷಾಡ ಶುಕ್ರವಾರದ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನೂರಾರು ಅಪ್ಪು ಅಭಿಮಾನಿಗಳು ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ್ದಾರೆ.. ಅಪ್ಪು ಫೋಟೊ ಹಿಡಿದುಕೊಂಡು ಬೆಟ್ಟ ಹತ್ತಿರುವ ನೂರಾರು ಮಹಿಳಾ ಅಭಿಮಾನಿಗಳು ಅಪ್ಪು ಪೋಟೊಗೆ ಪೂಜೆ ಸಲ್ಲಿಸಿದ್ದಾರೆ.. ಅಪ್ಪು ಅಗಲಿಕೆ ನಂತ್ರ ಅವರಿಗೆ ದೇವರ ಸ್ಥಾನ ಕಲ್ಪಿಸಿರೋ ಅಭಿಮಾನಿಗಳು, ಊರಹಬ್ಬ, ಉತ್ಸವ, ದೇವರ ಮೆರವಣಿಗೆ,ಕರಗ ಉತ್ಸವಗಳಲ್ಲೂ ಅಪ್ಪು ಫೋಟೊ ಗೆ ನಮನ‌ ಸಲ್ಲಿಸೋದು ರೂಢಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿತ್ರದುರ್ಗ:ಹೊಳಲ್ಕೆರೆ ಸರ್ಕರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ !

Sat Jul 23 , 2022
ಹಾಸ್ಟೆಲ್ ನಲ್ಲಿ ಊಟ ಸೇವಿಸಿ ಅಸ್ವಸ್ಥರಾದ 10ಕ್ಕೂ ವಿದ್ಯಾರ್ಥಿನಿಗಳು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟಣ್ಣದಲ್ಲಿರುವ ವಿದ್ಯಾರ್ಥಿನಿಗಳ ಹಾಸ್ಟೆಲ್ ಹೊಳಲ್ಕೆರೆ ಸರ್ಕರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಕೆಲ ವಿದ್ಯಾರ್ಥಿನಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನೆ ರಾತ್ರಿ ಪಾಯಸ, ಅನ್ನ ಸಾಂಬರ್ ಸೇವಿಸಿ ಒಂದು ತಾಸು ನಂತರ ಮಕ್ಕಳು ಅಸ್ವಸ್ಥತೆ ಕಂಡು ಬಂದಿದೆ ಹೊಟ್ಟೆ ನೋವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು 8,9,10 ನೇ ತರಗತಿ ವಿದ್ಯಾರ್ಥಿನಿಯರು 45 ವಿದ್ಯಾರ್ಥಿನಿಯರಲ್ಲಿ 10 ವಿದ್ಯಾರ್ಥಿಗಳು ಊಟ […]

Advertisement

Wordpress Social Share Plugin powered by Ultimatelysocial