ಹಳೆಯ ನೋಟುಗಳ ಅಕ್ರಮ ಚಲಾವಣೆ ಮಾಡುತ್ತಿದ್ದ ಆರೋಪಿಗಳ ಬಂಧನ..

ಹಳೆಯ ನೋಟುಗಳ ಅಕ್ರಮ ಚಲಾವಣೆ ಮಾಡುತ್ತಿದ್ದ ಆರೋಪಿಗಳ ಬಂಧನ..

500 ರೂ. ಮುಖ ಬೆಲೆಯ 88 ಲಕ್ಷ ಮೊತ್ತದ ಹಳೆಯ ನೋಟುಗಳು ವಶಕ್ಕೆ..

ಯೋಗನಂದ, ವೆಂಕಟ , ಹರಿಪ್ರಸಾದ್ ಬಂಧಿತ ಆರೋಪಿಗಳು..

ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಹಣ ಚಲಾವಣೆಗೆ ಬಂದಿದ್ದ ಆರೋಪಿಗಳು‌‌..

ಕಾರಿನಲ್ಲಿ 40 ಲಕ್ಷ ಮೊತ್ತದ ನೋಟನ್ನ ತಂದಿದ್ದ ಆರೋಪಿಗಳು‌‌..

ತನಿಖೆ ವೇಳೆಯಲ್ಲಿ ಮತ್ತೆ 48 ಲಕ್ಷ ಮೊತ್ತದ ಹಳೆಯ ನೋಟು ಬಗ್ಗೆ ಬಾಯ್ಬಿಟ್ಟಿದ್ದ ಖತರ್ನಾಕ್ ಗಳು..

ಈ ನೋಟು ಎಲ್ಲಿಂದ ತಂದಿದ್ದರು ಎನ್ನುವ ಬಗ್ಗೆ ತನಿಖೆ ಮುಂದುವರೆಸಿರುವ ಪೊಲೀಸರು..

ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನ ಬಂಧಿಸಿದ ಬನಶಂಕರಿ ಠಾಣೆ ಪೊಲೀಸರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬರ್ಬರ ಕೊಲೆ ಕೇಸ್‌‌..

Fri Dec 30 , 2022
ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬರ್ಬರ ಕೊಲೆ ಕೇಸ್‌‌.. ಮಂಜುನಾಥ್ ಬಾಳಪ್ಪ ಎಂಬಾತನ ಮೇಲೆ ಕಲ್ಲೆತ್ತಾಕಿ ಕ್ರೂರವಾಗಿ ಹತ್ಯೆ ಮಾಡಿದ್ದ ಆರೋಪಿಗಳು.. ತಿಂಗಳ ಬಳಿಕ ಕೊನೆಗೂ ಪ್ರಮುಖ ಆರೋಪಿ ಸರೋಜ ಬಂಧನ.. ಆರನೇ ತಾರೀಖು ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನ ಬಂಧಿಸಿದ್ದ ಪೊಲೀಸ್ರು.. ಆದ್ರೆ ಪ್ರಮುಖ ಆರೋಪಿತೆ ಸರೋಜ ಮಾತ್ರ ಒಂದು ತಿಂಗಳಿಂದ ತಲೆರೆಸಿಕೊಂಡಿದ್ಲು.. ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ಬಂಧಿತ ಆರೋಪಿಗಳಾಗಿದ್ದಾರೆ‌.. […]

Advertisement

Wordpress Social Share Plugin powered by Ultimatelysocial