ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲಾ-ಹಂದ್ವಾರ ಹೆದ್ದಾರಿಯಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಿ ಉಗ್ರರು ಪರಾರಿಯಾಗಿದ್ದಾರೆ. ರೋಡ್ ಓಪನಿಂಗ್ ಪರ‍್ಟಿ (ಆರ್ಒಪಿ) ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂರ‍್ಭದಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಆದರೆ ಈಗ ಸ್ಫೋಟಕ ವಸ್ತುಗಳನ್ನು ಇರಿಸಿ ಉಗ್ರರು ನಾಪತ್ತೆಯಾಗಿದ್ದರೆ. ಈ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಕೂಡ ಪುಲ್ವಾಮ ದಾಳಿಯತರಹ ನಡೆಯಬೇಕಿದ ಒಂದು ಭಾರೀ ಅನಹುತಾವೊಂದನ್ನು ಭಾರತೀಯ […]

ಸ್ಯಾಂಡಲ್ ವುಡ್ ನಟ ಚಿರಂಜೀವಿ ರ‍್ಜಾ (೩೯ ರ‍್ಷ) ಇಹಲೋಕವನ್ನು ತ್ಯೆಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ರ‍್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದೆರಡು ದಿನಗಳಿಂದಲೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಿರಂಜೀವಿ ರ‍್ಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಮಧ್ಯಾಹ್ನ ೩.೩೦ರ ಸುಮಾರಿಗೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕನ್ನಡ ಖ್ಯಾತ ನಟರಾಗಿರುವ ಚಿರಂಜೀವಿ ರ‍್ಜಾ ವಾಯುಪುತ್ರ, ಗಂಡೆದೆ, ಚಿರು, […]

ಅಂಫಾನ್ ಚಂಡಮಾರುತದಿAದ ಪಶ್ಚಿಮ ಬಂಗಾಳಕ್ಕೆ ಸುಮಾರು ೧ ಕೋಟಿ ನಷ್ಟವಾಗಿದೆ ಎಂದು ಕೇಂದ್ರ ರ‍್ಕಾರಕ್ಕೆ ಪಶ್ಚಿಮ ಬಂಗಾಳದ ರ‍್ಕಾರ ಮಾಹಿತಿ ನೀಡಿದೆ. ಅಂಫಾನ್ ಚಂಡಮಾರುತದಿಂದಾಗಿ ಒಟ್ಟು ೧,೦೨,೪೨೨ ಕೋಟಿ ರೂ. ನಷ್ಟವಾಗಿದೆ. ಮನೆಗಳಿಗೆ ಆದ ಹಾನಿಯಾಗಿ ೨೮.೫೬ ಕೋಟಿ ರೂ. ನಷ್ಟ ಸಂಭವಿಸಿದೆ. ಕೃಷಿ ಕ್ಷೇತ್ರಕ್ಕೆ ೧೫,೮೬೦ ಕೋಟಿ ರೂ. ನಷ್ಟ ಉಂಟಾಗಿದೆ, ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಸೇರಿದಂತೆ ಕೈಗಾರಿಕಾ ವಲಯಕ್ಕೆ ೨೬,೭೯೦ ಕೋಟಿ ರೂ. ನಷ್ಟವಾಗಿದೆ, […]

ದೇಶದಲ್ಲಿ ಕೊರೊನಾ ವೈರಸ್ ನ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ ಹೊಸದಾಗಿ 9887 ಪ್ರಕರಣಗಳು ದಾಖಲಾಗಿದೆ ಹಾಗೂ 294 ಮೊದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 2,36.657 ಕ್ಕೆ ಏರಿಕೆಯಾಗಿದೆ.ಇಲ್ಲಿಯವರೆಗೂ 1,14,073 ಸೋಂಕಿತರು ಮಾತ್ರ ಗುಣಮುಖರಾಗಿದ್ದಾರೆ.ಇನ್ನೂ ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.ದೇಶದಲ್ಲಿ ಕೊರೊನಾ ಸೋಂಕಿಗೆ ಒಟ್ಟು 6,642 ಜನರು ಮೃತಪಟ್ಟಿದ್ದಾರೆ.        

ಕೊರೊನಾ ವೈರಸ್ ನ ಜೊತೆಗೆ ವಲಸೆ ಕಾರ್ಮಿಕರ ಸಾವು ಕೂಡ ಹೆಚ್ಚುತ್ತಿದೆ. ಉತ್ತರಪ್ರದೇಶದ ಔರೈಯಾ ಎರಡು ಟ್ರಕ್ ಗಳ  ನಡುವೆ ಸುಮಾರು 3.30 ರ ವೇಳೆಗೆ ಮುಖಮುಖಿ ಡಿಕಿ ಯಾಗಿದ್ದು 23 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ, ಹಾಗೂ 20 ಮಂದಿ ಗಾಯಗೊಂಡಿದ್ದಾರೆ. ತಮ್ಮ ಮನೆಗಳಿಗೆ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ತೆರೆಳುತ್ತಿದ್ದರು. ಈ ವೇಳೆ ದುರಂತ ಘಟನೆಯೊಂದು ನಡೆದಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಬೆಂಗಳೂರಿನಲ್ಲಿ ಇಂದು ಬೆಳ್ಳಗೆ ಸುಮಾರು 5 ಗಂಟೆಗೆ ಐಶಾರಾಮಿ ಬೆಜ್ ಕಾರೊಂದು ಶಾಕ್ ಸರ್ಕ್ಯೂಟ್ ನಿಂದ ಉರಿದಿದೆ ಕಸ್ತೂರಬಾ ರಸ್ತೆಯಲ್ಲಿ ಈ ಘಟನೆ ನಡೆದಿದೆ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ ಮಾಲೀಕ ತಕ್ಷಣ ಅಗ್ನಿ ಶಾಮಕ ಠಾಣೆಗೆ ಸಂರ್ಪಕಿಸಿದ್ದಾನೆ ಸಳ್ಥಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕಬ್ಬನ್​ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.            

ಸಾವಿರಾರು ಕೋಟಿ ಮೌಲ್ಯದ ಮೈಶುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು. ಸರ್ಕಾರವೆ ಬಂಡವಾಳ ಹೂಡಿ ಆಧುನೀಕರಿಸಿ, ಬಲಪಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.  ಮೈಶುಗರ್ ಕಾರ್ಖಾನೆಯಲ್ಲಿ ಸುಮಾರು ೧೪,೦೪೬ ರೈತರು ಷೇರುದಾರರಿದ್ದಾರೆ. ನಿತ್ಯ ೫ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಈ ಕಾರ್ಖಾನೆಗಿದೆ. ಈ ಹಿಂದೆ ಸುಮಾರು ೨೨೯.೬೫ ಕೋಟಿ ರೂ. ನೀಡಿ […]

ನಗರದ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸಂಜೆ ೫ಗಂಟೆಗೆ ಪಕ್ಷದ ರಾಜಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಜ್ಯಸಭಾ ಚುನಾವಣೆ ಹಿನ್ನಲೆ ಇಂದು ಬಹುನಿರೀಕ್ಷಿತ ಬಿಜೆಪಿ ಕೋರ್ ಕಮೀಟಿ ಸಭೆ ಇದಾಗಿದೆ. ಸಭೆಯಲ್ಲಿ ಬಿಜೆಪಿಯಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಹೈಕಮಾಂಡ್ ಆಯ್ಕೆ ಮಾಡಿದ್ದು, ಜೆಡಿಎಸ್‌ನಿಂದ ಮಾಜಿ ಪ್ರಧಾನಿ […]

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಜಿಎಸ್‌ಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ೨೦೧೯ರ ಡಿಸೆಂಬರ್‌ನಿAದ ೨೦೨೦ರ ಫೆಬ್ರುವರಿವರೆಗೆ ರಾಜ್ಯಕ್ಕೆ ಉಂಟಾದ ಜಿಎಸ್‌ಟಿ ನಷ್ಟ ಪರಿಹಾರವಾಗಿ ಒಟ್ಟು ೪,೩೧೪ಕೋಟಿ ರೂಪಾಯಿಯನ್ನು ರಿಲೀಸ್ ಮಾಡಲಾಗಿದೆ. ಈ ಹಿನ್ನಲೆ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಕರ್ನಾಟಕ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕೃತಜ್ಞತೆ ಅರ್ಪಿಸುವುದಾಗಿ ಟ್ವೀಟ್ ಮಾಡಿದ್ದಾರೆ.

ಕೊರೊನಾ ರಣಕೇಕೆಯ ನಡುವೆ ದೇಶದ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. ಡೆಡ್ಲಿ ಕೊರೊನಾ ವೈರಸ್‌ನ್ನು ನಿಯಂತ್ರಿಸಲು ಇಂಜೆಕ್ಷನ್ ಕಂಡುಹಿಡಿಯಲಾಗಿದೆ.  ರೆಮ್‌ಡೆಸಿವಿರ್ ಔಷಧ ಮಾರಾಟಕ್ಕೆ ಭಾರತÀ ಅನುಮತಿ ನೀಡಿದ್ದು, ೧೦೦ ಮೈಕ್ರೋಗ್ರಾಮ್‌ನ ೧ ಇಂಜೆಕ್ಷನ್‌ಗೆ ಅಮೆರಿಕದಲ್ಲಿ ೩.೩೪ಲಕ್ಷ ರೂಪಾಯಿ. ಆದ್ರೆ ಇದೆ ಔಷಧಿಗೆ ಭಾರತದಲ್ಲಿ ೭ ಸಾವಿರ ರೂಪಾಯಿಗಳಿದ್ದು, ೫ಇಂಜೆಕ್ಷನ್‌ಗೆ ೩೫-೪೨ಸಾವಿರ ಖರ್ಚಾಗುತ್ತದೆ. ಕೊರೊನಾ ಸೋಂಕಿತರಿಗೆ ೫ಇಂಜೆಕ್ಷನ್ ನೀಡುವುದರಿಂದ ವೈರಾಣು ನಿರೋಧ ಶಕ್ತಿ ಹೆಚ್ಚಾಗುತ್ತದೆ. ಇಂಜೆಕ್ಷನ್ ತಯಾರಿಸಲು ನಂಜನಗೂಡಿನ ಜ್ಯುಬಿಲೆಂಟ್ ಕಂಪನಿಗೆ ಲೈಸೆನ್ಸ್ […]

Advertisement

Wordpress Social Share Plugin powered by Ultimatelysocial