ಜ.3 ರಿಂದ ಮಕ್ಕಳಿಕೆ ಲಸಿಕೆ: ಬಿಬಿಎಂಪಿ ಯಿಂದ ಕೇಂದ್ರಗಳ ಸಿದ್ಧತೆ

ಬಿಬಿಎಂಪಿಯ  ಮಾರ್ಗಸೂಚಿಯಂತೆ ಈಗಾಗಲೇ ಬೆಂಗಳೂರಿನಲ್ಲಿ  ಲಸಿಕ ಕೇಂದ್ರಗಳ ಸಿದ್ಧತೆ ಮಾಡಲಾಗಿದೆ. ನಗರದ ಮೂಡಲಪಾಳ್ಯದ ಭೈರವೇಶ್ವರಿನಗರದ ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡಿದೆ ಪಾಲಿಕೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ರಾಜ್ಯಾದ್ಯಂತ ಲಸಿಕಾಕರಣಕ್ಕೆ ಚಾಲನೆ ಸಿಕ್ಕಿದ್ದು ಬಿಬಿಎಂಪಿ ಸಕಲ ತಯಾರಿ ನಡೆಸಿದೆ. ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡು , ಮಕ್ಕಳಿಗಾಗಿ ರೆಜಿಸ್ಟ್ರೇಷನ್, ವ್ಯಾಕ್ಸಿನೇಷನ್, ಅಬ್ಸರ್ವೇಷನ್ ರೂಮ್ ಗಳಾಗಿ ಪ್ರತ್ಯೇಕ ಮೂರು ವಿಭಾಗವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

Driving License ಪಡೆಯುವ ಮೊದಲು ಲರ್ನರ್ ಲೈಸೆನ್ಸ್ ಪಡೆಯಲು 50 ರೂನಲ್ಲಿ ಪಡೆಯುವುದು ಹೇಗೆ ಗೊತ್ತಾ!

Sun Jan 2 , 2022
ಕರ್ನಾಟಕವು ಭಾರತದ ಮುಂಬರುವ ರಾಜ್ಯಗಳಲ್ಲಿ ಒಂದಾಗಿದೆ. ಮತ್ತು ಪ್ರತಿ ವರ್ಷ ಹೆಚ್ಚಿನ ಜನರು ಇದನ್ನು ಮನೆಗೆ ಕರೆಯುತ್ತಿದ್ದಾರೆ. ರಾಜ್ಯದಲ್ಲಿ ಲಭ್ಯವಿರುವ ವೃತ್ತಿ ಅವಕಾಶಗಳು ಹೇರಳವಾಗಿದ್ದು, ಜನರು ಎಂದಿಗಿಂತಲೂ ಇಂದು ಉತ್ತಮ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಯುವ ಪೀಳಿಗೆಯು ಲಭ್ಯವಿರುವ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವುದಕ್ಕಿಂತ ಹೆಚ್ಚಾಗಿ ಸ್ವಂತ ವಾಹನಗಳನ್ನು ಓಡಿಸಲು ತೆಗೆದುಕೊಳ್ಳುತ್ತಿದೆ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅತ್ಯಂತ ಸುಲಭ. ನೀವೂ ಸಹ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ […]

Advertisement

Wordpress Social Share Plugin powered by Ultimatelysocial