ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ,

ದುನಿಯಾ ವಿಜಯ್ ತಮ್ಮ ಭೀಮ ಚಿತ್ರದ ಪ್ರಮೋಷನ್ ಭರ್ಜರಿಯಾಗಿಯೇ ಮಾಡುತ್ತಿದ್ದಾರೆ.ಚಿತ್ರದ ನಾಯಕಿ ಪಾತ್ರವನ್ನು ಅಷ್ಟೇ ವಿಶೇಷವಾಗಿಯೇ ಎಲ್ಲರಿಗೂ ಹೇಳುತ್ತಿದ್ದಾರೆ.ದುನಿಯಾ ವಿಜಯ್ ತಮ್ಮ ಭೀಮ ಚಿತ್ರದ ಪ್ರಮೋಷನ್ ಭರ್ಜರಿಯಾಗಿಯೇ ಮಾಡುತ್ತಿದ್ದಾರೆ.

ಚಿತ್ರದ ನಾಯಕಿ ಪಾತ್ರವನ್ನು ಅಷ್ಟೇ ವಿಶೇಷವಾಗಿಯೇ ಎಲ್ಲರಿಗೂ ಹೇಳುತ್ತಿದ್ದಾರೆ.ಭೀಮ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ಆದರೆ ನಾಯಕಿ ಪಾತ್ರದ ಪಾತ್ರವನ್ನ ವಿಶೇಷವಾಗಿಯೇ ಇಲ್ಲಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆಭೀಮ ಚಿತ್ರ ತಂಡ ಫೆಬ್ರವರಿ-28ನ್ನ ಪೊರಕೆ ಡೇ ಅಂತಲೇ ಆಚರಿಸಿದೆ. ಈ ದಿನಕ್ಕಾಗಿಯೇ ನಾಯಕಿ ಅಶ್ವಿನಿ ಪಾತ್ರದ ಝಲಕ್ ಇರೋ ಒಂದು ಫೋಸ್ಟರ್​ ಅನ್ನು ಕೂಡ ಸಿನಿಮಾ ತಂಡ ರಿಲೀಸ್ ಮಾಡಿದೆ.ದುನಿಯಾ ವಿಜಯ್ ತಮ್ಮ ಚಿತ್ರದ ಅಷ್ಟೂ ಪಾತ್ರಗಳನ್ನ ವಿಶೇಷವಾಗಿಯೇ ಡಿಸೈನ್ ಮಾಡಿದ್ದಾರೆ. ಆ ಪಾತ್ರಗಳು ಸಾಮಾನ್ಯ ಅಂತ ಅನಿಸೋದೇ ಇಲ್ಲ.

ಹಾಗೇನೆ ಎಲ್ಲೂ ಆಯಾ ಪಾತ್ರಗಳಿಗೆ ಗ್ಲಾಮರ್ ಟಚ್ ಕೂಡ ಇಲ್ಲ.ಭೀಮ ಚಿತ್ರದ ಹಿಂದೆ ನುರಿತ ತಂಡವೇ ಇದೆ. ಟಗರು ಚಿತ್ರ ತಂಡ ಈ ಹಿಂದಿನ ಸಲಗ ಚಿತ್ರಕ್ಕೆ ಕೆಲಸ ಮಾಡಿತ್ತು. ಅದೇ ಟೀಮ್ ಭೀಮ ಚಿತ್ರದ ಜೊತೆಗಿದೆ ಅಂದ್ರೆ ತಪ್ಪೇ ಇಲ್ಲ ಬಿಡಿಭೀಮ ಸಿನಿಮಾದಲ್ಲಿ ವಿಶೇಷವಾದ ಕಥೆನೇ ಇದೆ. ಕಥೆ ಆಯ್ಕೆ ವಿಷಯದಲ್ಲಿ ದುನಿಯಾ ವಿಜಯ್ ಅವರಿಗೆ ಅನುಭವ ಇದೆ. ಒಳ್ಳೆ ಕಥೆಗಳನ್ನ ಕೇಳುವ ವಿಜಯ್, ಭೀಮ ಸಿನಿಮಾದಲ್ಲಿ ಹೊಸ ರೀತಿಯ ಕಥೆಯನ್ನ ಹೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕತ್ರಿನಾ ಕೈಫ್ ಯಾವುದೇ ಮೇಕ್‌ಅಪ್ ಇಲ್ಲದೆಯೂ ಅದ್ಭುತವಾಗಿ ಕಾಣುತ್ತಾರೆ.

Wed Mar 1 , 2023
  ಕತ್ರಿನಾ ಕೈಫ್ ಮೇಕಪ್ ಇಲ್ಲದೆಯೂ ಅದ್ಭುತವಾಗಿ ಕಾಣುತ್ತಿದ್ದಾರೆ.ಹೀಗೆಂದು ಸೋನಮ್ ಕಪೂರ್ ಹೊಗಳಿದ್ದಾರೆ.ಬಾಲಿವುಡ್ ನಟಿ ಕತ್ರಿನಾ ಕೈಫ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಇತ್ತೀಚಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ, ಇದನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಈ ನಡುವೆ ಕತ್ರಿನಾರು ಮೇಕಪ್ ಇಲ್ಲದ ಅಂತಹ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅವರನ್ನು ಪ್ರಶಂಸಿಸಿದ್ದಾರೆ. ಇದರೊಂದಿಗೆ ಅವರ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.ಕತ್ರಿನಾ ಕೈಫ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ […]

Advertisement

Wordpress Social Share Plugin powered by Ultimatelysocial