ಶರಣು ಸಲಗರ್ ವಿರುದ್ಧ ಮಲ್ಲಿಕಾರ್ಜುನ ಖುಬಾರವರು ವಾಗ್ದಾಳಿ

ಬಿದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಅವರು ಸುದ್ಧಿಗೊಷ್ಠಿ ನಡೆಸಿ ಶಾಸಕ ಶರಣು ಸಲಗರ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ನಗರದ ತ್ರಿಪುರಾಂತ ಕೆರೆಯ ಅಭಿವೃದ್ಧಿಗೆ    25 ಕೋಟಿ ರೂಪಾಯಿ ಬಂದಿದೆ ಎಂದು ಶಾಸಕರು ಹೆಳಿದ್ಧಾರೆ . ಅದರೆ ಈ ಯೊಜನೆಗೆ ಮಾಜಿ ಶಾಸಕ ದಿವಂಗತ ಬಿ.ನಾರಾಯಣರಾವ  ಅವರು 2020 ರಲ್ಲಿ 9 ಕೊಟಿ ರೂಪಾಯಿ ಮಂಜೂರು ಮಾಡಿಸಿ ತಂದಿದ್ದಾರೆ.  ಏತ ನಿರಾವರಿ ಯೊಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಯೊಜನೆ ನಮ್ಮ ಅವಧಿಯಲ್ಲಿ ನಡೆದಿದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ಧರು ಅವರ ಸರಕಾರದಲ್ಲಿ ಈಶ್ವರ ಖಂಡ್ರೆ ಅವರು 188 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದರು ಆದರೆ ಈಗಿನ ಬಸವಕಲ್ಯಾಣ ಶಾಸಕ ಇವೆಲ್ಲಾ ಮುಚ್ಚಿಟ್ಟು ಎಲ್ಲವು ನಾನೆ ಮಾಡಿದ್ಧೆನೆ ಎಂದು ಸುಳ್ಳು ಹೆಳಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಶರಣು ಸಲಗರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಲಲಿತಾಂಬ ಚಂದ್ರಶೇಖರ್ ಬಹುಭಾಷಾ ಕೋವಿದೆ, ಶಿಕ್ಷಣ ತಜ್ಞೆ, ಮತ್ತು ಬರಹಗಾರ್ತಿ.

Wed Feb 16 , 2022
ಲಲಿತಾಂಬ 1929ರ ಫೆಬ್ರವರಿ 15ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ವೆಂಕಟಕೃಷ್ಣಯ್ಯ, ತಾಯಿ ಪಾರ್ವತಮ್ಮ. ಶಿಕ್ಷಕರಾಗಿದ್ದ ತಂದೆಯವರಿಗೆ ಹಲವಾರು ಹಳ್ಳಿಗಳಿಗೆ ವರ್ಗವಾಗುತ್ತಿದ್ದುದರಿಂದ ಇವರ ಪ್ರಾರಂಭಿಕ ಶಿಕ್ಷಣವು ಹಳ್ಳಿಯ ಶಾಲೆಗಳಲ್ಲಿ ಸಾಗಿತು. ಪ್ರೌಢಶಾಲಾಭ್ಯಾಸ ಬೆಂಗಳೂರಿನ ವಾಣಿವಿಲಾಸ ಇನಸ್ಟಿಟ್ಯೂಟ್‌ನಲ್ಲಿ ನಡೆದು, ಮಹಾರಾಣಿ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಗಳಿಸಿದರು. ಪದವಿ ಪಡೆದ ನಂತರ ಓದಿದ ಪ್ರೌಢಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಕಾಲ ಕೆಲಸ ಮಾಡಿದರು. ಮದುವೆಯ ನಂತರ ಹೈದರಾಬಾದಿಗೆ ತೆರಳಿ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಎಂ.ಎಸ್‌ಸಿ., ಎಂ.ಎ (ಇಂಗ್ಲಿಷ್), ಎಂ.ಎಡ್., […]

Advertisement

Wordpress Social Share Plugin powered by Ultimatelysocial