ಬೀಡಿ, ಸಿಗರೇಟ್‌ಗಳಿಗಿಲ್ಲ ಯಾವುದೇ ಟ್ಯಾಕ್ಸ್ ಹೊರೆ..!

ಪ್ರತಿ ಬಾರಿಯ ಬಜೆಟ್‌ನಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮದ್ಯ, ಸಿಗರೇಟ್, ಬೀಡಿ, ಗುಟ್ಕಾ ಸೇರಿದಂತೆ ಎಲ್ಲಾ ತಂಬಾಕು ಪದಾರ್ಥಗಳ ಬೆಲೆಯಲ್ಲಿ ಏರಿಕೆ ದಾಖಲಾಗುತ್ತದೆ.ಆದರೆ, ಕಳೆದ ಬಾರಿ ಹಾಗೂ ಈ ಬಾರಿಯ ಬಜೆಟ್‌ನಲ್ಲಿ ಆಲ್ಕೋಹಾಲ್ ಹಾಗೂ ತಂಬಾಕು ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ಏರಿಕೆ ದಾಖಲಾಗಿಲ್ಲ.ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವ ಮುನ್ನ ತಂಬಾಕು ಉತ್ಪನ್ನ ಮಾರಾಟ ಸಂಸ್ಥೆಗಳ ಷೇರು ಮೌಲ್ಯ ದಿಢೀರ್ ಕುಸಿತ ದಾಖಲಿಸಿತ್ತು.ಆದ್ರೆ, ಬಜೆಟ್‌ನಲ್ಲಿ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ ಮಾಡದಿರುವ ಪರಿಣಾಮ, ದೇಶದ ಪ್ರಮುಖ ತಂಬಾನು ಉತ್ಪನ್ನ ಮಾರಾಟ ಸಂಸ್ಥೆ ಐಟಿಸಿ ಷೇರುಗಳು ಮತ್ತೆ ಗಗನಮುಖಿಯಾಯ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೀಗೆ ಮಾಡಿದ್ರೆ ಇನ್​ಸ್ಟಾಗ್ರಾಂ ಖಾತೆ ಆಯಕ್ಟೀವ್​ ಆಗಿರೋದನ್ನ ಮರೆ ಮಾಡಬಹುದು.

Wed Feb 2 , 2022
  ಇನ್​ಸ್ಟಾಗ್ರಾಂ Tips: ಜನಪ್ರಿಯ ಇನ್​ಸ್ಟಾಗ್ರಾಂ  ತಮ್ಮ ಬಳಕೆದಾರರಿಗಾಗಿ   ಹೊಸ ವೈಶಿಷ್ಟ್ಯವನ್ನು ಆಗಾಗ ಪರಿಚಯಿಸುತ್ತಿರುತ್ತದೆ. ಬಹುತೇಕ ಮಂದಿ ಇನ್​ಸ್ಟಾಗ್ರಾ ಬಳಸುತ್ತಿದ್ದು, ಅದರಲ್ಲಿರುವ ಫೀಚರ್ಸ್​ ಬಳಕೆದಾರರನ್ನು ಸೆಳೆಯುತ್ತಾ ಬಂದಿದೆ. ಯುವಕ ,ಯುವತಿಯರಂತೂ ಇನ್​ಸ್ಟಾಗ್ರಾ ಬಳಸುತ್ತಲೇ ಇರುತ್ತಾರೆ. ಅಂತೆಯೇ ಇನ್​ಸ್ಟಾಗ್ರಾಂನ ಆಯಕ್ಟೀವ್​ ಸ್ಟೇಟಸ್  ​ ಯಾರೆಲ್ಲಾ ಇನ್​ಸ್ಟಾದಲ್ಲಿ ಸಕ್ರಿಯರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಷ್ಟೇ ಅಲ್ಲ, ಯಾರಾದರೂ ತಮ್ಮ ಖಾತೆಯಲ್ಲಿ ಸಕ್ರಿಯವಾಗಿದ್ದರೆ, ಅದನ್ನು ಸ್ಟೇಟಸ್ ಆಯ್ಕೆಯ ಮೂಲಕವೂ ನೋಡಬಹುದಾಗಿದೆ. ಆದರೆ ಇತ್ತೀಚೆಗೆ ಇನ್​ಸ್ಟಾಗ್ರಾಂ ತನ್ನ […]

Advertisement

Wordpress Social Share Plugin powered by Ultimatelysocial