ಬಿಳಿಗಿರಿರಂಗನಬೆಟ್ಟದ ನೂತನ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ C.D.ಮಾದೇವ ಅವಿರೋಧ ಆಯ್ಕೆ..

ಯಳಂದೂರು ತಾಲ್ಲೂಕಿನ ಬಿಳಿಗಿರಂಗನ ಬೆಟ್ಟದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಸಿ.ಡಿ. ಮಾದೇವ ಅವಿರುಧವಾಗಿ ಆಯ್ಕೆ ಯಾದರು…

ತಾಲ್ಲೂಕಿನ ಬಿಳಿಗಿರಂಗನ ಬೆಟ್ಟದ ಗ್ರಾಮ ಪಂಚಾಯಿತಿ ಯಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರತಿಪ್ ಕುಮಾರ್ ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಿ. ಡಿ.ಮಾದೇವ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಚುನಾವಣೆ ಅಧಿಕಾರಿಯಾದ ಕೃಷಿ ಇಲಾಖೆ ಯ ವೆಂಕಟರಂಗಶೆಟ್ಟಿ ರವರು ಉಪಾಧ್ಯಕ್ಷರಾಗಿ ಸಿಡಿ ಮಾದೇವರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು..

ನಂತರ ನೂತನ ಪಂಚಾಯತಿಯ ಉಪಾಧ್ಯಕ್ಷ ಸಿ.ಡಿ.ಮಾದೇವ ರವರು ಮಾತನಾಡಿ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರ ಸಹಕಾರದಿಂದ ಪಂಚಾಯತಿಯ ಎಲ್ಲಾ ವಾರ್ಡುಗಳಲ್ಲಿ ಮೂಲಭೂತ ಸೌಲಭ್ಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಬಿಳಿಗಿರಿ ರಂಗನ ಬೆಟ್ಟ ಗ್ರಾಮವನ್ನು ಮಾದರಿ ಗ್ರಾಮ ಮಾಡುವುದಾಗಿ ಭರವಸೆ ನೀಡಿದರು …

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬ್ರ್ಯಾಂಡ್​ ಪ್ರಚಾರಕ್ಕಾಗಿ ರಸ್ತೆಗಿಳಿದ ಅನುಷ್ಕಾ ಶರ್ಮಾ!

Wed Dec 21 , 2022
ಬಾಲಿವುಡ್​ ನಟಿ ಅನುಷ್ಕಾ ಶರ್ಮಾ (Anushka Sharma) ಮುಂದಿನ ಸಿನಿಮಾ ಚಕ್ಡಾ ಎಕ್ಸ್‌ಪ್ರೆಸ್ (Chakra Express) ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಇದರ ನಡುವೆ ಅನುಷ್ಕಾ ಶರ್ಮಾ ಎಡವಟ್ಟು ಮಾಡಿಕೊಂಡಿದ್ದಾರೆ. ಸ್ಪೋರ್ಟ್ಸ್​ ಬ್ರ್ಯಾಂಡ್​ (Sports Brand) ಒಂದರ ಪ್ರಚಾರಕ್ಕೆಂದು ಹೋದವರು ಮುಂಬೈನಲ್ಲಿ ಟ್ರಾಫಿಕ್​ ಜಾಮ್​ ಉಂಟು ಮಾಡಿದ್ದಾರೆ. ಬ್ರ್ಯಾಂಡ್​ ಪ್ರಚಾರಕ್ಕೆ(Promotion) ಏನೆಲ್ಲಾ ಗಿಮಿಕ್​ ಮಾಡಿದ್ದಾರೆ. ಅಂದ್ರೆ ನಿನ್ನೆ ನಾನು ನಿಮ್ಮ ಬ್ರ್ಯಾಂಡ್​ ಅಂಬಾಸಿಡರ್ ಅಲ್ಲ ಎಂದು ಪೂಮಾ ಇಂಡಿಯಾ ಬ್ರ್ಯಾಂಡ್ […]

Advertisement

Wordpress Social Share Plugin powered by Ultimatelysocial