ನೀವು ಕೇಳಿದ್ದೀರಾ? ಹೃತಿಕ್ ರೋಷನ್ ಗೆ ಮತ್ತೆ ಪ್ರೀತಿ ಸಿಕ್ಕಿದೆಯಾ?

ಮುಂಬೈ: ಬಾಲಿವುಡ್ ನಟ ಹೃತ್ತಿಕ್ ರೋಷನ್ ಶನಿವಾರ ಸಂಜೆ ಯುವತಿಯೊಬ್ಬಳೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಕೈ ಕೈ ಹಿಡಿದುಕೊಂಡು ರೆಸ್ಟೋರೆಂಟ್ ಒಂದರಿಂದ ಹೊರಗೆ ಬಂದಿದ್ದಾರೆ.

ಹೃತಿಕ್ ರೋಷನ್ ಬ್ಲೂ ಜಾಕೆಟ್ ನೊಂದಿಗೆ ವೈಟ್ ಶರ್ಟ್ ಹಾಗೂ ಫ್ಯಾಂಟ್ ಧರಿಸಿದ್ದರೆ, ಯುವತಿ ಪ್ಯಾಂಟ್ ಹಾಗೂ ಬ್ಲಾಕ್ ಟಾಪ್ ಹಾಕಿದ್ದಾರೆ.

ರೆಸ್ಟೋರೆಂಟ್ ನಿಂದ ಹೊರಗೆ ಬಂದ ನಂತರ ಕಾಯುತ್ತಿದ್ದ ಕಾರನ್ನು ಹತ್ತಿದ್ದಾರೆ. ಅಲ್ಲಿಯವರೆಗೂ ಹೃತ್ತಿಕ್ ರೋಷನ್ ಯುವತಿಯ ಕೈ ಹಿಡಿದುಕೊಂಡೇ ಸಾಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಆ ಯುವತಿ ನಟಿ ಸಾಬಾ ಅಜಾದ್ ಎಂದು ವರದಿಗಳು ಹೇಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

KING KHAN:ಕೊನೆಗೂ ಪಠಾಣ್ ಶೂಟಿಂಗ್ ಮುಗಿಸಲಿದ:ಶಾರುಖ್ ಖಾನ್

Sun Jan 30 , 2022
ಒಂದು ದಶಕಕ್ಕೂ ಹೆಚ್ಚು ಕಾಲ ವಿಶ್ವದಾದ್ಯಂತ ಕೋಟ್ಯಂತರ ಜನರ ಹೃದಯವನ್ನು ಆಳುತ್ತಿರುವ ಬಾಲಿವುಡ್‌ನ ಕಿಂಗ್ ಖಾನ್, ಶಾರುಖ್ ಖಾನ್ ಮತ್ತೊಮ್ಮೆ ಅಬ್ಬರದೊಂದಿಗೆ ಮರಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಜೀವನವು ತನ್ನ ಮೇಲೆ ಎಸೆದ ಎಲ್ಲಾ ಅಡೆತಡೆಗಳನ್ನು ಮೀರಿದ ನಂತರ, SRK ಅವರು ತಮ್ಮ ಮುಂಬರುವ ಚಿತ್ರಗಳಿಗಾಗಿ ಕೆಲಸದ ಮೋಡ್‌ಗೆ ಮರಳಿದ್ದಾರೆ. ಅಕ್ಟೋಬರ್ 2 ರಂದು ಕ್ರೂಸ್ ಹಡಗಿನ ದಾಳಿಯ ಸಮಯದಲ್ಲಿ ಅವರ ಮಗ ಆರ್ಯನ್ ಖಾನ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ […]

Advertisement

Wordpress Social Share Plugin powered by Ultimatelysocial