ಮೂಗಿನ ಮೂಲಕ ಪಡೆಯಬಹುದಾದ ಕೋವಿಡ್‌ ಲಸಿಕೆ!

ಮೂಗಿನ ಮೂಲಕ ಪಡೆಯಬಹುದಾದ ಕೋವಿಡ್‌ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ಮೊದಲ ಎರಡು ಡೋಸ್‌ ಆಗಿ ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಲಸಿಕೆ ಪಡೆದ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಬೂಸ್ಟರ್‌ ಡೋಸ್‌ ಆಗಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಇನ್‌ಕೋವ್ಯಾಕ್‌ ಇಂಟ್ರಾನಾಸಲ್‌ ವ್ಯಾಕ್ಸಿನ್‌ ಪಡೆಯಬಹುದು.ಮೊದಲ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಇನ್‌ಕೋವ್ಯಾಕ್‌ ಲಭ್ಯವಿರಲಿದ್ದು, ಶೀಘ್ರವೇ ರಾಷ್ಟ್ರೀಯ ಕೋವಿಡ್‌ ಲಸಿಕಾ ಯೋಜನೆಯ ಭಾಗವಾಗಿ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ತಕ್ಷಣಕ್ಕೆ ಈ ಲಸಿಕೆ ಬೇಕಾದವರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿಯೇ ಪಡೆದುಕೊಳ್ಳಬೇಕು. ಕೋವಿನ್‌ ವೆಬ್‌ಸೈಟ್‌ನಲ್ಲಿ ಇನ್‌ಕೋವ್ಯಾಕ್‌ ಲಸಿಕೆಯ ಮಾಹಿತಿ ಹಾಕಲಾಗಿದ್ದು, ಬೇಕಾದವರು ಲಸಿಕೆಗೆ ಬುಕ್‌ ಮಾಡಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

 

 

 

 

 

Please follow and like us:

Leave a Reply

Your email address will not be published. Required fields are marked *

Next Post

'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ 'ಸ್ಪರ್ಶ' ರೇಖಾ; ಕಿರುತೆರೆಗೆ ಮರಳಿದ್ದಾರೆ

Sat Dec 24 , 2022
                ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಈಗ ಸ್ಪರ್ಶ ರೇಖಾ ಕಿರುತೆರೆಯತ್ತ ಹೆಜ್ಜೆ ಹಾಕಿದ್ದು, ಸದ್ಯದಲ್ಲೇ ಆರಂಭವಾಗಲಿರುವ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ.‘ಸ್ಪರ್ಶ’, ‘ಮೆಜೆಸ್ಟಿಕ್‌’ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ರೇಖಾ ಮದುವೆ ಮಾಡಿಕೊಂಡು ಚಿತ್ರರಂಗದಿಂದ ದೂರ ಉಳಿದಿದ್ದರು. ಕೆಲ ವರ್ಷಗಳ ಹಿಂದೆ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ನಂತರ ಸಿನಿಮಾಗಳಲ್ಲಿ […]

Advertisement

Wordpress Social Share Plugin powered by Ultimatelysocial