BREAKING : ಬಾಂಗ್ಲಾದ ಢಾಕಾ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ ; ನೂರಾರು ಅಂಗಡಿ ಭಸ್ಮ, ಲಕ್ಷಾಂತರ ರೂಪಾಯಿ ನಷ್ಟ

ಢಾಕಾ : ಬಾಂಗ್ಲಾದೇಶದ ರಾಜಧಾನಿ ಢಾಕಾದ ಮಾರುಕಟ್ಟೆಯಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಅಂಗಡಿಗಳು ಸುಟ್ಟುಹೋಗಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಮೊಹಮ್ಮದ್ಪುರ ಮಾರುಕಟ್ಟೆಯಲ್ಲಿ ಹರಡಿದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು ಆರು ಗಂಟೆಗಳು ಬೇಕಾಯಿತು.

ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ

Please follow and like us:

tmadmin

Leave a Reply

Your email address will not be published. Required fields are marked *

Next Post

BREAKING : ಬಾಲಿವುಡ್ ಖ್ಯಾತ ನಟ 'ರಿಯೋ ಕಪಾಡಿಯಾ' ಇನ್ನಿಲ್ಲ |Actor Rio Kapadia No More

Thu Sep 14 , 2023
ನವದೆಹಲಿ : ದಿಲ್ ಚಾಹ್ತಾ ಹೈ, ಚಕ್ ದೇ ಇಂಡಿಯಾ, ಮರ್ದಾನಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ರಿಯೋ ಕಪಾಡಿಯಾ (66) ನಿಧನರಾಗಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಫೈಸಲ್ ಮಲಿಕ್ ದೃಢಪಡಿಸಿದ್ದಾರೆ. ರಿಯೋ ಅವರ ಅಂತಿಮ ವಿಧಿಗಳು ಸೆಪ್ಟೆಂಬರ್ 15, 2023ರಂದು ಗೋರೆಗಾಂವ್ನ ಶಿವ ಧಾಮ್ ಶಂಶಾನ್ ಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಮರಿಯಾ ಫರಾಹ್, ಮಕ್ಕಳಾದ ಅಮನ್ ಮತ್ತು ವೀರ್ ಅವರನ್ನ ಅಗಲಿದ್ದಾರೆ. Please […]

Advertisement

Wordpress Social Share Plugin powered by Ultimatelysocial