ಬ್ರಿಗೇಡ್ ರೋಡ್ ಅಸೋಸಿಯೇಶನ್‍ನಿಂದ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಬ್ರೇಕ್

ಬ್ರಿಗೇಡ್ ರೋಡ್ ಅಸೋಸಿಯೇಶನ್‍ನಿಂದ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಬ್ರೇಕ್

ಬೆಂಗಳೂರು, ಡಿ.20- ಓಮಿಕ್ರಾನ್ ಕಾರಣದಿಂದ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಬ್ರೇಕ್ ಹಾಕಲು ಬ್ರಿಗೇಡ್ ರೋಡ್ ಅಸೋಸಿಯೇಷನ್ ಆಲೋಚಿಸಿದೆ. ಹೊಸ ವರ್ಷದ ವೇಳೆ ಎಂದಿನಂತೆಯೇ ಬ್ರಿಗೇಡ್ ರೋಡ್ ಇರುತ್ತದೆ.

ಹೊಸ ವರ್ಷಾಚರಣೆಗೆ ಸರ್ಕಾರ ಅವಕಾಶ ಕೊಟ್ಟರೂ ನಾವು ಸೆಲೆಬ್ರೇಟ್ ಮಾಡುವುದಿಲ್ಲ ಎಂದು ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ಹೊಸ ವರ್ಷಾಚರಣೆ ವೇಳೆ ಪ್ರತಿ ವರ್ಷ ಬ್ರಿಗೇಡ್ ರೋಡ್ ಬಗೆ ಬಗೆಯ ಲೈಟಿಂಗ್‍ಗಳಿಂದ ಕಂಗೊಳಿಸುತ್ತಿತ್ತು. ಆದರೆ ಈ ಬಾರಿ ಯಾವುದೇ ಲೈಟಿಂಗ್ ಅಥವಾ ಮತ್ತಿತರ ಅಲಂಕಾರ ಇರುವುದಿಲ್ಲ. ಜನರು ಆರೋಗ್ಯವಾಗಿದ್ದರೆ ಮುಂದಿನ ಬಾರಿಯು ಹೊಸ ವರ್ಷ ಆಚರಣೆ ಮಾಡಬಹುದು. ಒಂದು ದಿನದ ಸೆಲೆಬ್ರೇಷನ್‍ಗಿಂತ ಜೀವನವೇ ಮುಖ್ಯಎಂಬುದು ಅಸೋಸಿಯೇಷನ್ ಅಭಿಪ್ರಾಯ ವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀಜಿಂಗ್ ಪರ ಅಭ್ಯರ್ಥಿಗಳಿಗೆ ಗೆಲುವು : ಹಾಂಕಾಂಗ್ ಚುನಾವಣೆ

Mon Dec 20 , 2021
ಹಾಂಕಾಂಗ್, ಡಿಸೆಂರ್ಬ 20- ಬೀಜಿಂಗ್ ನಗರದ ಚುನಾವಣಾ ಕಾನೂನುಗಳನ್ನು ತಿದ್ದುಪಡಿ ಮಾಡಲು ನಿರ್ಣಯವನ್ನು ಅಂಗೀಕರಿಸಿದ ನಂತರ ನಗರದ ಮೊದಲ ಸಾರ್ವಜನಿಕ ಮತದಾನದಲ್ಲಿ ಮಧ್ಯಮ ಮತ್ತು ಸ್ವತಂತ್ರರನ್ನು ಸೋಲಿಸಿ, ಬೀಜಿಂಗ್ ಪರ ಅಭ್ಯರ್ಥಿಗಳು ಹಾಂಗ್ ಕಾಂಗ್ ಶಾಸಕಾಂಗ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಚೀನಿ ನಿಷ್ಠರಾಗಿರುವ ಅಭ್ಯರ್ಥಿಗಳು ಬಹುಪಾಲು ಸ್ಥಾನಗಳನ್ನು ಗೆದ್ದಿದ್ದಾರ ಹಾಂಗ್ ಕಾಂಗ್ ನಾಯಕಿ ಕ್ಯಾರಿ ಲ್ಯಾಮ್ ಸೊಧಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಲಿತಾಂಶ ತೃಪ್ತಿ ಎಂದು ಹೇಳಿದರು. ಈ ಚುನಾವಣೆಯಲ್ಲಿ 1.35 […]

Advertisement

Wordpress Social Share Plugin powered by Ultimatelysocial