ಕಾರು ಖರೀದಿಸಲು ಕೂಡಿಟ್ಟ ಹಣದಲ್ಲಿ ತಾಯಿಗೆ ಮಾಂಗಲ್ಯ ಸರ ಮಾಡಿಸಿದ ರಾಜ್ವಿ

ಒಂದೊಂದೇ ಗಿಫ್ಟ್‌ ನೀಡುತ್ತಾ ಕೊನೆಯಲ್ಲಿ ಮಾಂಗಲ್ಯ ಸರ ನೀಡುತ್ತಾರೆ. ಅದನ್ನು ನೋಡಿ ಆಶ್ಚರ್ಯಗೊಂಡ ಅಪೂರ್ವ, ಇದು ಚಿನ್ನದ್ದಾ ಎಂದು ಅನುಮಾನದಿಂದ್ಲೇ ಕೇಳುತ್ತಾರೆ. ಅಮ್ಮನ ಪ್ರಶ್ನೆಗೆ ಹೌದು ಎಂದು ಉತ್ತರಿಸುವ ರಾಜ್ವಿ, ಅಮ್ಮನಿಗೆ ಮೊದಲಿನಿಂದಲೂ ಈ ರೀತಿ ದೊಡ್ಡ ಮಾಂಗಲ್ಯ ಸರ ಹಾಕಬೇಕೆಂಬ ಆಸೆ, ನಾನು ಕಾರು ಖರೀದಿಸಲು ಕೂಡಿಟ್ಟ ಹಣದಲ್ಲಿ ಇಷ್ಟೆಲ್ಲಾ ನೀಡಿದ್ದೇನೆ ಎಂದು ಜಡ್ಜ್‌ಗಳ ಬಳಿ ಹೇಳುತ್ತಾರೆ.ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮ ಅದ್ಭುತ ಅಭಿನಯದ ಮೂಲಕ ವೀಕ್ಷಕರನ್ನು ಮನರಂಜಿಸುತ್ತಿರುವ ನಟಿ ಅಪೂರ್ವ, ಸಿಂಗಲ್‌ ಮದರ್‌. ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಅಪೂರ್ವ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ, ‘ಜೊತೆ ಜೊತೆಯಲಿ’ ಧಾರಾವಾಹಿಯ ಪುಷ್ಪ ಪಾತ್ರ. ಇದರಲ್ಲಿ ಅವರು ನಾಯಕಿ ಅನು ಸಿರಿಮನೆ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

9 ಸಂಖ್ಯೆಯೊಂದಿಗೆ ಆಟವಾಡುತ್ತಲೇ ಬಿಗ್‌ ಬಾಸ್‌ ಜರ್ನಿ ಮುಗಿಸಿದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್‌!

Wed Dec 28 , 2022
ಮಧ್ಯರಾತ್ರಿ ಮತ್ತೊಬ್ಬ ಸ್ಪರ್ಧಿಯನ್ನು ಹೊರಕಳಿಸಿ ಮತ್ತೆ ಮನೆಯವರಿಗೆ ಶಾಕ್‌ ನೀಡಲಾಗಿದೆ. ಅದಕ್ಕೂ ಮುನ್ನ ಬಿಗ್‌ ಬಾಸ್, ಸ್ಪರ್ಧಿಗಳಿಗೆ ಆಟ ಆಡಿಸಿದ್ದಾರೆ. ಮ್ಯೂಸಿಕ್‌ ಹಾಕಿ ಕುಣಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಎಲ್ಲಾ ಸ್ಪರ್ಧಿಗಳನ್ನು ಎಬ್ಬಿಸಿ ಸ್ಟೋರ್‌ ರೂಮ್‌ನಲ್ಲಿ ಲಗ್ಗೇಜ್‌ ಇಡುವಂತೆ ಹೇಳಿ, ಗಾರ್ಡನ್‌ ಏರಿಯಾಗೆ ಬಂದು ನಿಲ್ಲುವಂತೆ ಸೂಚಿಸುತ್ತಾರೆ ಬಿಗ್‌ ಬಾಸ್‌ ಸೀಸನ್‌ 9 ಫೈನಲ್‌ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಕಿಚ್ಚ ಸುದೀಪ್‌ ಫೈನಲ್‌ಗೆ ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಅಡಿಗ […]

Advertisement

Wordpress Social Share Plugin powered by Ultimatelysocial