ರಾಮನಗರದಲ್ಲಿ ನಡೆದ ಉಧ್ಘಾಟನ ಸಮಾರಂಭದಲ್ಲಿ ರಾಜ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರ ಎದುರೇ ಸಚಿವ ಅಶ್ವತ್ಥನಾರಾಯಣ್ ಹಾಗೂ ಸಂಸದ ಡಿ.ಕೆ ಸುರೇಶ್ ವಾಗ್ವಾದ‌ವನ್ನ ನಡೆಸಿದ್ದಾರೆ. ಈ ವಿಚಾರ ಬಹಳಷ್ಟು ವಾಗ್ವಾದಕ್ಕೆ ಕಾರಣವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಕೂಡ ಪ್ರತಿಕ್ರಯಿಸಿದ್ದಾರೆ. ಹೌದು ಮಾದ್ಯಮದೊಂದಿಗೆ ಮಾತನಾಡಿದ ಇವರು ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲ ಕೊಡುಗೆ ನೀಡಿದ್ದಾರೆ. ಕಟ್ಟಡಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಅದೇ ಈ ಅಶ್ವತ್ಥನಾರಾಯಣ ಏನ್ರಿ ಮಾಡಿದ್ದಾರೆ.? ರಾಮನಗರಕ್ಕೂ ಇವರಿಗೂ ಏನ್ರಿ ಸಂಬಂಧ […]

Advertisement

Wordpress Social Share Plugin powered by Ultimatelysocial