SBI ಗ್ರಾಮೀಣ ಸ್ವಯಂ ಉದ್ಯೋಗ ವತಿಯಿಂದ ಉಚಿತ ತರಬೇತಿ

SBI ಗ್ರಾಮೀಣ ಸ್ವಯಂ ಉದ್ಯೋಗ ವತಿಯಿಂದ 10 ದಿನ ಉಚಿತ ತರಬೇತಿ ನೀಡಲಾಗಿದ್ದು, ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ನಧಾಪ ಪಾರಂ ಹೌಸ್ ನಲ್ಲಿ ಎಸ್. ಬಿ. ಐ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ 70 ಜನರಿಗೆ 10 ದಿನಗಳ ಕಾಲ ಉದ್ಯೋಗ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗಿದ್ದು, ಪರೀಕ್ಷೆ ನಡೆಸಲಾಯಿತು. 70 ಜನರಿಗೆ ಎಸ್ .ಬಿ.ಐ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಸರ್ಟಿಫಿಕೇಟ್ ಕೊಡಲಾಯಿತು.

ಇದನ್ನೂ ಓದಿ :ಸಾಲುಮರದ ಮಹಾತಾಯಿ ಆರೋಗ್ಯದಲ್ಲಿ ಚೇತರಿಕೆ..!!

Please follow and like us:

Leave a Reply

Your email address will not be published. Required fields are marked *

Next Post

ಕೋಲಾರದ ನರಸಾಪುರ ಐಪೋನ್ ಕಂಪನಿಯಲ್ಲಿ ಧಾಂದಲೆ

Sat Dec 12 , 2020
ಕೋಲಾರದ ನರಸಾಪುರ ಕೈಗಾರಿಕಾ ವಿಸ್ಟ್ರಾನ್ ಐಪೋನ್ ಕಂಪನಿಯಲ್ಲಿ ನೌಕರರಿಗೆ ನಾಲ್ಕು ತಿಂಗಳುಗಳಿಂದ ವೇತನ ನೀಡದಿರುವ ಕಾರಣಕ್ಕೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು. ಪ್ರತಿಭಟನೆ ವೇಳೆಯಲ್ಲಿ ಕಾರ್ಮಿಕರು ರೊಚ್ಚಿಗೆದ್ದು ಕಚೇರಿಯಲ್ಲಿ ಗಾಜುಗಳು , ಕಾರುಗಳನ್ನು ಪುಡಿ ಪುಡಿ ಮಾಡಿ ಧಾಂಧಲೆ ಮಾಡುತ್ತಿದ್ದಾರೆ. ಇದನ್ನೂ ಓದಿ :SBI ಗ್ರಾಮೀಣ ಸ್ವಯಂ ಉದ್ಯೋಗ ವತಿಯಿಂದ ಉಚಿತ ತರಬೇತಿ Please follow and like us:

Advertisement

Wordpress Social Share Plugin powered by Ultimatelysocial