ನಿವೇದಿತಾ ಗೌಡ ಪತಿ ಚಂದನ್​ಗಿಂತ ಎಷ್ಟು ವರ್ಷ ಚಿಕ್ಕವರು?

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳಲ್ಲಿ ಒಬ್ಬರು.ಸದ್ಯ ಈ ಜೋಡಿ ಸಖತ್ ಸುದ್ದಿಯಲ್ಲಿದ್ದಾರೆ.ಬಿಗ್​ಬಾಸ್ ಮನೆಯಲ್ಲಿ ಜೋಡಿಯಾದ ಈ ಕಪಲ್ ಈಗ ಪೋಷಕರಾಗುತ್ತಿದ್ದಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ತಮ್ಮ ರೀಲ್ಸ್ ಮೂಲಕ ಈ ರೀತಿ ಹಿಂಟ್ ಕೊಟ್ಟಿದ್ದಾರೆ ನಿವಿ-ಚಂದನ್.ಆದರೆ ಈಗ ಅದೆಲ್ಲವೂ ಸುಳ್ಳು ಎನ್ನುವುದು ರಿವೀಲ್ ಆಗಿದೆ. ನಿವೇದಿತಾ ಹಾಗೂ ಚಂದನ್ ಬಿಗ್​ಬಾಸ್ ಮನೆಯಲ್ಲಿ ಲವ್​ನಲ್ಲಿ ಬಿದ್ದು ಮದುವೆಯಾಗಿದ್ದಾರೆ.ಈ ಜೋಡಿಯ ವಯಸ್ಸಿನ ಅಂತರ ಎಷ್ಟು ನಿಮಗೆ ಗೊತ್ತೇ. ನಿವೇದಿತಾ ಟ್ವೆಂಟೀಸ್ ಕಿಡ್, ಚಂದನ್ ನೈಂಟೀಸ್ ಕಿಡ್. ಇಬ್ಬರ ನಡುವೆ ತುಂಬಾ ವರ್ಷಗಳ ವಯಸ್ಸಿನ ಅಂತರವಿದೆ.ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989ರಲ್ಲಿ ಹುಟ್ಟಿದ್ದು ಅವರಿಗೆ ಈಗ 33 ವರ್ಷ ವಯಸ್ಸಾಗಿದೆ. ಚಂದನ್ ಅವರು ನಿವೇದಿತಾ ಗೌಡ ಅವರಿಗಿಂತ ದೊಡ್ಡವರು.ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 22 ವರ್ಷ. ಅವರು ಟ್ವೆಂಟೀಸ್ ಕಿಡ್. ನಿವೇದಿತಾ ಮಕ್ಕಳ ಥರ ಆಡ್ತಾರೆ ಅನ್ನೋರು ತಿಳಿಯಬೇಕಾದ್ದು ಅವರಿಗೆ ಜಸ್ಟ್ 22 ವರ್ಷ ಅಷ್ಟೆ.ಈ ಜೋಡಿಯ ಮಧ್ಯೆ 10 ವರ್ಷ ಏಜ್​ಗ್ಯಾಪ್ ಇದೆ. ಈ ಜೋಡಿಗೆ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ. ಪ್ರೀತಿಯಲ್ಲಿ ಏಜ್ ಜಸ್ಟ್ ನಂಬರ್ ಎನ್ನುವಂತೆ ಇವರು ಹ್ಯಾಪಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ಎಸ್. ಸುಂಕಾಪುರ ಕಳೆದ ಶತಮಾನದ ವಿದ್ವಾಂಸರಲ್ಲಿ ಒಬ್ಬರು.

Tue Jan 10 , 2023
ಸುಂಕಾಪುರ 1921ರ ಜನವರಿ 10ರಂದು ಮುಳಗುಂದದಲ್ಲಿ ಜನಿಸಿದರು. ತಂದೆ ಸಣ್ಣಬಸಪ್ಪ. ತಾಯಿ ಸಿದ್ಧಮ್ಮ. ಪ್ರಾಥಮಿಕ ಶಿಕ್ಷಣ ಮುಳಗುಂದದಲ್ಲಿ ನಡೆದು ಮುಂದೆ ಗದುಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಓದಿದರು. ಸುಂಕಾಪುರ ಅವರ ಮನೆತನವೆ ಜನಪದಗಳ ತವರು. ಹೀಗಾಗಿ ಇವರಿಗೆ ಜನಪದ ಕಲೆಗಳ ಬಗ್ಗೆ ವಿಶೇಷವಾದ ಆಕರ್ಷಣೆ ಮೂಡಿತು. ಸುಗ್ಗಿ ಕುಣಿತ, ಸೋಬಾನಪದ, ಜಾನಪದ ಕಥೆ ಹೇಳುವ ಕಲೆ ಇವರಿಗೆ ಕರಗತವಾಗಿತ್ತು. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಓದಿ 1946ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಬಿ.ಎ. ಪದವಿಯಲ್ಲಿ […]

Advertisement

Wordpress Social Share Plugin powered by Ultimatelysocial