ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ಬಿ ಎಸ್ ಎಫ್ ಯೋಧ ಸಾವು,

ಚಿಕ್ಕೋಡಿ:ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ಬಿ ಎಸ್ ಎಫ್ ಯೋಧ ಸಾವು,

ಸೂರಜ್ ಸುತಾರ್(೩೨) ಅಪಘಾತದಲ್ಲಿ ಸಾವನ್ನಪ್ಪಿದ ಯೋಧ,

ಕಳೆದ ೧೦ ವರ್ಷದಿಂದ ಬಿ ಎಸ್ ಎಫ್ ನಲ್ಲಿ ಸೇವೆ ಮಾಡುತ್ತಿದ್ದ ಯೋಧ,

ಪಶ್ಚಿಮ ಬಂಗಾಳದಲ್ಲಿ ಬಿ ಎಸ್ ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಸೂರಜ್,

ನಿನ್ನೆ ಆಟೋದಿಂದ ಇಳಿದು ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿ ಸಾವು,

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ನಿವಾಸಿ ಸೂರಜ್,

ಕಳೆದ ಎರಡು ವರ್ಷಗಳ ಹಿಂದೆಯಷ್ಟೆ ಮದುವೆಯಾಗಿದ್ದ ಯೋಧ ಸೂರಜ್,

ಯೋಧ ಸೂರಜ್ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದಣ,

ನಾಳೆ ಪಶ್ಚಿಮ ಬಂಗಾಳದಿಂದ ಸ್ವ ಗ್ರಾಮ ಯಡೂರುವಾಡಿಗೆ ಬರಲಿರುವ ಪಾರ್ಥಿವ ಶರೀರ,

ನಾಳೆ ಸ್ವಗ್ರಾಮದಲ್ಲಿ ನೆರವೇರಲಿರುವ ಯೋಧ ಸೂರಜ್ ಅಂತ್ಯ ಸಂಸ್ಕಾರ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರೋಟೋಪ್ಲಾನೆಟರಿ ಡಿಸ್ಕ್‌ಗಳಲ್ಲಿ ರಾಕಿಂಗ್ ನೆರಳು ಪರಿಣಾಮವನ್ನು ಅಧ್ಯಯನವು ಕಂಡುಹಿಡಿದಿದೆ

Tue Jul 19 , 2022
ವಾರ್ವಿಕ್ ವಿಶ್ವವಿದ್ಯಾನಿಲಯದ ಖಗೋಳಶಾಸ್ತ್ರಜ್ಞರು ವಿವರಿಸಿದ “ರಾಕಿಂಗ್ ನೆರಳು” ಪರಿಣಾಮವು ಉದಯೋನ್ಮುಖ ಗ್ರಹಗಳ ವ್ಯವಸ್ಥೆಗಳಲ್ಲಿನ ಡಿಸ್ಕ್ಗಳು ​​ಹೇಗೆ ಆಧಾರಿತವಾಗಿವೆ ಮತ್ತು ಅವುಗಳು ತಮ್ಮ ಅತಿಥೇಯ ನಕ್ಷತ್ರದ ಸುತ್ತಲೂ ಹೇಗೆ ಪ್ರಯಾಣಿಸುತ್ತವೆ ಎಂಬುದನ್ನು ತೋರಿಸುತ್ತದೆ. ಫಲಿತಾಂಶವು ಅವರು ಕಾಲಾನಂತರದಲ್ಲಿ ಹೇಗೆ ಬದಲಾಗಬಹುದು ಎಂಬುದರ ಕುರಿತು ಸುಳಿವುಗಳನ್ನು ಸಹ ನೀಡುತ್ತದೆ. ಹೊಸ ಸಂಶೋಧನೆಯನ್ನು ವಾರ್ವಿಕ್ ವಿಶ್ವವಿದ್ಯಾನಿಲಯದ 2022 ರ ರಾಷ್ಟ್ರೀಯ ಖಗೋಳಶಾಸ್ತ್ರ ಸಭೆಯಲ್ಲಿ ಡಾ ರೆಬೆಕಾ ನೀಲನ್ ಅವರು ಪ್ರಸ್ತುತಪಡಿಸಿದರು. ಅನಿಲ ಮತ್ತು ಧೂಳಿನ […]

Advertisement

Wordpress Social Share Plugin powered by Ultimatelysocial