ಮಕ್ಕಳ ಮುದ್ದಿನ ಬೆಕ್ಕು ರಕ್ಷಿಸಿದ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ

ಬೆಳಗಾವಿಯ ಖಡೇಬಜಾರ್‌ನ ಮೂರಂತಸ್ತಿನ ಕಟ್ಟಡದ ಬಾಲ್ಕನಿಯಲ್ಲಿ ಸಿಲುಕಿದ್ದ ಬೆಕ್ಕು

ಬೆಕ್ಕು ರಕ್ಷಣೆಗೆ ಬರಬೇಕಾಯಿತು ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ

ಖಡೇಬಜಾರ್ ವಾಸವಿರುವ ಕುಟುಂಬದ ಮಕ್ಕಳು ಸಾಕಿದ್ದ ಮುದ್ದಿನ ಬೆಕ್ಕು

ಶನಿವಾರ ರಾತ್ರಿ ಕಟ್ಟಡದ ಮೂರಂತಸ್ತಿನ ತುದಿಗೆ ಇಳಿದಿದ್ದ ಬೆಕ್ಕು

ಮರಳಿ ಬಾಲ್ಕನಿ ಕಿಟಕಿಗೆ ನೆಗೆಯಲಾಗದೇ ಪ್ರಾಣಭಯದಲ್ಲಿ ಪರದಾಡುತ್ತಿದ್ದ ಬೆಕ್ಕು

ಎರಡು ಗಂಟೆಗಳ ಕಾಲ ಮ್ಯಾಂವ್ ಎಂದು ಗುಡುತ್ತ ಅತ್ತಿಂದಿತ್ತ ಸುಳಿದಾಡುತ್ತಿದ್ದ ಕ್ಯಾಟ್

ಬೆಕ್ಕನ್ನು ರಕ್ಷಿಸುವಂತೆ ಪಾಲಕರ ಬಳಿ ಹಠಕ್ಕೆ ಬಿದ್ದಿದ್ದ ಮಕ್ಕಳು

ಅನಿಮಲ್ ವೆಲ್ಪೇರ್ ಅಸೋಸಿಯೇಷನ್‌ಗೆ ಕರೆ ಮಾಡಿದ ಪೋಷಕರು

ವರುಣ್ ಕರ್ಕನೀಸ್, ತಂಡದ ಪ್ರಯತ್ನ ‌ಫಲ ನೀಡಲಿಲ್ಲ

ಬಳಿಕ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ ಪೋಷಕರು

ಅಗ್ನಿಶಾಮಕ ವಾಹನ, ಏಣಿ ಸಹಾಯದಿಂದ ಬಾಲ್ಕನಿ ಏರಿದ ಓರ್ವ ಸಿಬ್ಬಂದಿ

ಬಳಿಕ ಏಣಿ ಏರಿದ ಮತ್ತೋರ್ವ ಅಗ್ನಿಶಾಮಕ ದಳದ ಸಿಬ್ಬಂದಿ

ಆಗ ಓಡಿ ಬಂದು ಏಣಿ ಮೇಲೆ ನಿಂತಿದ್ದ ಸಿಬ್ಬಂದಿ ಕೈಗೆ ಸಿಕ್ಕ ಬೆಕ್ಕು

ಈ ದೃಶ್ಯ ನೋಡಿ ಸುತ್ತ ನೆರೆದಿದ್ದ ಜ‌ನ ಚಪ್ಪಾಳೆ ತಟ್ಟಿ, ಕೂಗಾಡಿ ಖುಷಿ ಪಟ್ಟರು

ಕ್ಯಾಟ್ ಆಪರೇಷನ್ ನೋಡಲು ಖಡೇಬಜಾರ್ ರಸ್ತೆಯಲ್ಲಿ ನೆರೆದಿದ್ದ ನೂರಾರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಒತ್ತಡದ ಸಸ್ಯಗಳು ತಮ್ಮದೇ ಆದ ಆಸ್ಪಿರಿನ್ ಅನ್ನು ಹೇಗೆ ಉತ್ಪಾದಿಸುತ್ತವೆ ಎಂದು ನಿಮಗೆ ತಿಳಿದಿದೆಯೇ?

Sun Jul 24 , 2022
ಕೀಟಗಳು, ಬಾಯಾರಿಕೆ ಮತ್ತು ಶಾಖದಂತಹ ಪರಿಸರ ಅಪಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಸ್ಯಗಳು ಸ್ಯಾಲಿಸಿಲಿಕ್ ಆಮ್ಲವನ್ನು ಉತ್ಪಾದಿಸುತ್ತವೆ, ಇದನ್ನು ಆಸ್ಪಿರಿನ್ ಎಂದು ಕರೆಯಲಾಗುತ್ತದೆ. ಈ ಕಾರ್ಯವಿಧಾನದ ಉತ್ತಮ ತಿಳುವಳಿಕೆಯು ಹವಾಮಾನ ಬದಲಾವಣೆಯಿಂದ ಉಂಟಾಗುವ ಹೆಚ್ಚಿದ ಒತ್ತಡದಿಂದ ಬದುಕುಳಿಯಲು ಸಸ್ಯಗಳಿಗೆ ಸಹಾಯ ಮಾಡುತ್ತದೆ. ಯುಸಿ ರಿವರ್‌ಸೈಡ್ ವಿಜ್ಞಾನಿಗಳು ಇತ್ತೀಚೆಗೆ ಜರ್ನಲ್ ಸೈನ್ಸ್ ಅಡ್ವಾನ್ಸ್‌ನಲ್ಲಿ ಸಸ್ಯಗಳು ಸ್ಯಾಲಿಸಿಲಿಕ್ ಆಮ್ಲದ ಉತ್ಪಾದನೆಯನ್ನು ಹೇಗೆ ನಿಯಂತ್ರಿಸುತ್ತವೆ ಎಂದು ವರದಿ ಮಾಡುವ ಮೂಲ ಪ್ರಬಂಧವನ್ನು ಪ್ರಕಟಿಸಿದರು. ಸಂಶೋಧಕರು ಅರಾಬಿಡೋಪ್ಸಿಸ್ […]

Advertisement

Wordpress Social Share Plugin powered by Ultimatelysocial