ಸಿನಿಮಾ ಪತ್ರಕರ್ತ,ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ

 

ಸ್ಯಾಂಡಲ್ ವುಡ್ : ಸಿನಿಮಾ ಪತ್ರಿಕೊದ್ಯಮದ ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಹಲವು ಸ್ಟಾರ್-ನಟಿಯರ ಮೆಚ್ಚಿನ ಛಾಯಾಗ್ರಾಹಕರಾಗಿ ಡಿಸಿ ನಾಗೇಶ್ ಗುರುತಿಸಿಕೊಂಡಿದ್ದರು.ಡಿ.ಸಿ.ನಾಗೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ನಟಿ, ಸಂಸದೆ ಸುಮಲತಾ ಅಂಬರೀಶ್, ‘ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಅವರ ನಿಧನದ ಸುದ್ದಿ ವೈಯಕ್ತಿಕವಾಗಿ ನನಗೆ ತುಂಬಾ ಆಘಾತ ತಂದಿದೆ.ಲವಲವಿಕೆಯಿಂದ ಮಾತನಾಡುತ್ತಲೇ ನಮ್ಮೆಲ್ಲರ ನೆನಪುಗಳನ್ನು ಸೆರೆ ಹಿಡಿಯುತ್ತಿದ್ದ ಅಪರೂಪದ ವ್ಯಕ್ತಿ ನಾಗೇಶ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವೆ. ಈ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವೆ” ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

REDMI:ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ಬೆಲೆ ಫೆಬ್ರವರಿ 9 ರ ಬಿಡುಗಡೆ;

Sat Feb 5 , 2022
Redmi ಇಂಡಿಯಾ ಫೆಬ್ರವರಿ 09, 2022 ರಂದು ವಿಶೇಷ ಬಿಡುಗಡೆ ಸಮಾರಂಭದಲ್ಲಿ Redmi ಸ್ಮಾರ್ಟ್ ಬ್ಯಾಂಡ್ ಪ್ರೊ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಸ್ಮಾರ್ಟ್ ಬ್ಯಾಂಡ್ ಜೊತೆಗೆ, ಕಂಪನಿಯು ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ – ದಿ Redmi Note 11Sಮತ್ತು Redmi Smart TV X43 ಕಂಪನಿಯು ಈಗಾಗಲೇ ಈ ಉತ್ಪನ್ನಗಳ ಕೆಲವು ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದರೂ, ಹೊಸ ವರದಿಯೊಂದು Redmi Smart Band Pro […]

Advertisement

Wordpress Social Share Plugin powered by Ultimatelysocial