ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಬೆನ್ನಲ್ಲೇ ಕಾಂಗ್ರೆಸ್ ಹೈ ಅಲರ್ಟ್..!

ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಹೈ ಅಲರ್ಟ್ ಆಗಿದೆ. ಮತಗಳ ವಿಭಜನೆಯಾಗುವ ಆತಂಕದಿಂದ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಚುನಾವಣಾ ವರ್ಷದಲ್ಲಿ ಒಂದಷ್ಟು ಮತಗಳು ಬಿಜೆಪಿ ಕಡೆ ವಾಲಬಹುದೆಂಬ ಭೀತಿ ಕಾಂಗ್ರೆಸ್​ನಲ್ಲಿ ಶುರುವಾಗಿದೆ.

ಅಂಬರೀಶ್ ಅಭಿಮಾನಿಗಳು ಸುಮಲತಾರನ್ನ ಅನುಸರಿಸಬಹುದೆಂಬ ಭಯ ಕೂಡಾ ಉಂಟಾಗಿದೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ತಂತ್ರಗಾರಿಕೆ ಬದಲಿಸಲು ಚಿಂತನೆ ನಡೆಸಿದೆ. ಜೆಡಿಎಸ್ ಭದ್ರಕೋಟೆಯಾಗಿರೋ ಮಂಡ್ಯದಲ್ಲಿ 3 ರಿಂದ 4 ಕ್ಷೇತ್ರಗಳಲ್ಲಿ ಗೆಲ್ಲಲು ರಣತಂತ್ರ ಹೆಣೆಯುತ್ತಿದೆ. ಸದ್ಯಕ್ಕಿರೋ ಸ್ಟ್ರಾಟಜಿಯನ್ನ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್​ಗೆ ಎದುರಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಹೆದ್ದಾರಿ.. ಹಲವು ಹೆಸರು.. ರಾಜಕೀಯ ಕೆಸರು.. ಕೊನೆಗೂ ಯಾವ ಹೆಸರು ಫೈನಲ್.?

Sat Mar 11 , 2023
ಮಾರ್ಚ್​ 12ಕ್ಕೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆಯಾಗಲಿದೆ. ಒಂದೆಡೆ ಈಗಾಗಲೇ ಹೆದ್ದಾರಿಗಾಗಿಯೆ ಕ್ರೆಡಿಟ್ ವಾರ್ ಜೋರಾಗಿದ್ದರೆ, ಮತ್ತೊಂದೆಡೆ ಹೆದ್ದಾರಿ ನಾಮಕರಣ ಕಗ್ಗಂಟಾಗಿಯೆ ಉಳಿದಿದೆ. ವಿವಿಧ ಪಕ್ಷಗಳ ಶಾಸಕರು, ಸಂಸದರು ಒಂದೊಂದು ಹೆಸರು ಸೂಚಿಸಿ ಮನವಿ ಪತ್ರ ಸಲ್ಲಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ‘ಕಾವೇರಿ’ ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ, ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರಿಡುವಂತೆ ಎಸ್.ಎಂ.ಕೃಷ್ಣ ಮನವಿ ಸಲ್ಲಿಸಿದ್ದರು. ‘ಹೆಚ್.ಡಿ.ದೇವೇಗೌಡರ’ ಹೆಸರಿಡುವಂತೆ ಜೆಡಿಎಸ್ ನಾಯಕರು ಮನವಿ ಸಲ್ಲಿಸಿದ್ದಾರೆ. ಗೊಂದಲವಿರೋ ಕಾರಣ ಹೆದ್ದಾರಿ‌ […]

Advertisement

Wordpress Social Share Plugin powered by Ultimatelysocial