ಗೌತಮ್ ಗಂಭೀರ್’ಗೆ ಕೊರೋನಾ ಪಾಸಿಟಿವ್ |corona |

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.ಈ ಕುರಿತು ಸಾಮಾಜಿಕ ಜಾಲತಾಣದ ಬರೆದುಕೊಂಡಿರುವ ಗಂಭೀರ್ ಅವರು, ತಾವು ಕೊರೋನಾ ಸೋಂಕಿತನಾಗಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.ಈ ಕುರಿತು ಸಾಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದ ಗೌತಮ್ ಬಳಿಕ ಕೋವಿಡ್ ಟೆಸ್ಟ್ ಮಾಡಿಸಿದಾಗ ಕೊರೊನಾ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಕಳೆದ ಕೆಲವು ದಿನಗಳಲ್ಲಿ ತನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಕೇಳಿಕೊಂಡಿದ್ದಾರೆ.ಕೆಲವು ದಿನಗಳ ಹಿಂದೆ ಗೌತಮ್ ಗಂಭೀರ್ ಅವರನ್ನು ಹೊಸ ಐಪಿಎಲ್ ತಂಡವಾದ ಲಕ್ನೋದ ಮೆಂಟರ್ ಆಗಿ ಆಯ್ಕೆ ಮಾಡಲಾಗಿದೆ. ಈ ವೇಳೆ, ಕೋವಿಡ್ ಸೋಂಕಿಗೆ ತುತ್ತಾಗಿರುವ ಮಾಜಿ ಆಟಗಾರ ಗಂಭೀರ್, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ವಿರಾಟ್ ಕೊಹ್ಲಿ ಸ್ಪೂರ್ತಿದಾಯಕ ನಾಯಕ ಆದರೆ ಯುದ್ಧತಂತ್ರದ ಬದಿಯಲ್ಲಿ ಸುಧಾರಿಸಬಹುದಿತ್ತು: ಶೇನ್ ವಾರ್ನ್

Tue Jan 25 , 2022
ವಿರಾಟ್ ಕೊಹ್ಲಿ ತಮ್ಮದೇ ಆದ ರೀತಿಯಲ್ಲಿ ‘ಸ್ಫೂರ್ತಿದಾಯಕ ನಾಯಕ’ ಮತ್ತು ಆಟದ ಸಾಂಪ್ರದಾಯಿಕ ಸ್ವರೂಪದ ಬಗ್ಗೆ ಅವರ ಉತ್ಸಾಹವಿಲ್ಲದಿದ್ದರೆ, ಇತರ ಕೆಲವು ದೇಶಗಳಲ್ಲಿ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಕ್ಷೀಣಿಸುತ್ತಿತ್ತು ಎಂದು ಸೋಮವಾರ (ಜನವರಿ 24) ದಂತಕಥೆ ಶೇನ್ ವಾರ್ನ್ ಹೇಳಿದ್ದಾರೆ. ದುರ್ಬಲ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 1-2 ಅಂತರದ ಸೋಲಿನ ನಂತರ ಕೊಹ್ಲಿ ಇತ್ತೀಚೆಗೆ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು ಆದರೆ ಲೆಗ್-ಸ್ಪಿನ್ ಮಾಂತ್ರಿಕರಿಗೆ, ಕೊಹ್ಲಿಯ ದೊಡ್ಡ ಕೊಡುಗೆ ಕ್ರಿಕೆಟ್‌ನ […]

Advertisement

Wordpress Social Share Plugin powered by Ultimatelysocial