ನಾಲ್ವರು ನ್ಯಾಯಮೂರ್ತಿಗಳಲ್ಲಿ ಕೊರೊನಾ ಸೊಂಕು ?

ಅಕ್ಷರಶಃ ಕೊರೊನಾ ನಮ್ಮ ದೇಶದಲ್ಲಿ ಸ್ಪೋಟವಾಗ್ತಿದ್ದು,  ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ,  ಮೂವರು ನ್ಯಾಯಾಧೀಶರು ಹೋಮ್ ಕ್ವಾರಂಟೈನ್‌ ಆಗಿದ್ದಾರೆ. ಈ ಪೈಕಿ ಓರ್ವ ನ್ಯಾಯಮೂರ್ತಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಈ ಹಿನ್ನೆಲೆಯಲ್ಲಿ ಜನವರಿ 10ರಿಂದ ಸುಪ್ರೀಂ ಕೋರ್ಟ್​ನ ವಿಚಾರಣೆಗಳು ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆಯಲಿದ್ದು, ಈ ಅವಧಿಯಲ್ಲಿ ತುರ್ತಾಗಿ ನಡೆಸಬೇಕಾದ ಪ್ರಕರಣಗಳ ವಿಚಾರಣೆಗಳನ್ನ ಮಾತ್ರ ಕೈಗೆತ್ತಿಕೊಳ್ಳಲಾಗುತ್ತೆ ಎಂದು ಉಚ್ಛ ನ್ಯಾಯಾಲಯ ಪ್ರಕಟಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ತಮ್ಮನನ್ನು ಹುಲಿಯಿಂದ ರಕ್ಷಿಸಿದ ಧೈರ್ಯವಂತ ಅಣ್ಣ

Sun Jan 9 , 2022
ಲಖೀಂಪುರದ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ನ  ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದು . ಅದೃಷ್ಟವಶಾತ್, ಈ ವಿಷಯ ತಿಳಿದ ಆತನ ಅಣ್ಣ  ತಕ್ಷಣ  ಹುಲಿಯ ಬಾಯಲ್ಲಿದ್ದ ತನ್ನ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ವನ್ನು   ಉಳಿಸಿದ್ದಾನೆ. ಗಾಯಾಳುವನ್ನ ರಾಜಕುಮಾರ್ ಎಂದು ಹೇಳಲಾಗಿದ್ದು, ಆತನನ್ನು ಉಳಿಸಿದ್ದು ಆತನ ಅಣ್ಣ   ಸುರೇಶ್(22). […]

Advertisement

Wordpress Social Share Plugin powered by Ultimatelysocial