ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮ ಇದೆಯಾ?

ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮಗಳಿವೆ ಎನ್ನುವ ವರದಿಯನ್ನು ಕೇಂದ್ರ ಸಚಿವಾಲಯ ತಳ್ಳಿಹಾಕಿದೆ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆರ್‌ಟಿಐ ವಿಚಾರಣೆಯಲ್ಲಿ ಕೋವಿಡ್ ಲಸಿಕೆಗಳ ಅಡ್ಡ ಪರಿಣಾಮಗಳ ಬಗ್ಗೆ ವರದಿ ಮಾಡಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಐಸಿಎಂ ಆರ್ ಮತ್ತು ಸಿಡಿಎಸ್‌ಸಿಒ ಅಧಿಕಾರಿಗಳು ವರದಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿಕೆ ನೀಡಿದೆ.

ಕೋವಿಡ್ ವ್ಯಾಕ್ಸಿನ್ ನಂತರ ನೋವು, ತಲೆನೋವು. ತಲೆತಿರುಗುವುದು, ವಾಂತಿ ಬಂದಂತೆ ಆಗುವುದು ಸಾಮಾನ್ಯ. ಇದು ಅಡ್ಡ ಪರಿಣಾಮ ಅಲ್ಲ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ಲಸಿಕೆಗಳು ರೋಗ ಬಾರದಂತೆ ತಡೆಗಟ್ಟುತ್ತವೆ, ಅಡ್ಡಪರಿಣಾಮ ಇಲ್ಲ ಎಂದು ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವದ ಅತಿ ಹಿರಿಯ ವ್ಯಕ್ತಿ ಸಿಸ್ಟರ್ ಆಂಡ್ರೆ ಇನ್ನಿಲ್ಲ.

Wed Jan 18 , 2023
ಜ.18. ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 118 ವರ್ಷದ ಫ್ರೆಂಚ್ ನನ್ ವಿಧಿವಶರಾಗಿದ್ದಾರೆ. ಸಿಸ್ಟರ್ ಆಂಡ್ರೆ ಎಂಬ ಹೆಸರಿನಿಂದಲೂ ಇವರು ಪ್ರಖ್ಯಾತರಾಗಿದ್ದರು. ದಕ್ಷಿಣ ಫ್ರಾನ್ಸ್ ನಲ್ಲಿ ಫೆಬ್ರವರಿ 11, 1904 ರಲ್ಲಿ ಜನಿಸಿದ್ದ ಇವರು ಎರಡು ವಿಶ್ವ ಯುದ್ಧಗಳಿಗೂ ಸಾಕ್ಷಿಯಾಗಿದ್ದರು. ಕಳೆದ ರಾತ್ರಿ ಮಲಗಿದ್ದ ಸ್ಥಳದಲ್ಲಿಯೇ ಅವರು ನಿಧನರಾಗಿದ್ದಾರೆ. ಈ ಮೊದಲು ಜಪಾನಿನ ಕನೆ ತನಕಾ ವಿಶ್ವದ ಅತಿ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿತ್ತು. ಹೀಗಾಗಿ […]

Advertisement

Wordpress Social Share Plugin powered by Ultimatelysocial