ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆ ಬಿಡುಗಡೆ.

ವದೆಹಲಿ: ಭಾರತ್‌ ಬಯೋಟೆಕ್‌ ಉತ್ಪಾದಿಸಿರುವ ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆ ‘ಇನ್‌ಕೋವ್ಯಾಕ್‌’ ಅನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಅವರು ಗುರುವಾರ ಇಲ್ಲಿ ಬಿಡುಗಡೆಗೊಳಿಸಿದರು.

ಮಾರುಕಟ್ಟೆಯಲ್ಲಿ ಇನ್‌ಕೋವ್ಯಾಕ್‌ಗೆ ₹800 ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಪೂರೈಕೆಯಾಗುವ ಲಸಿಕೆಗೆ ₹325 ನಿಗದಿಪಡಿಸಲಾಗಿದೆ ಎಂದು ಈ ಹಿಂದೆ ಭಾರತ್‌ ಬಯೋಟೆಕ್‌ ಹೇಳಿಕೆಯಲ್ಲಿ ತಿಳಿಸಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರಾಖಂಡದೆಲ್ಲೆಡೆ ಎಚ್ಚರಿಕೆಯ ಗಂಟೆ.

Fri Jan 27 , 2023
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : ​​ಜೋಶಿಮಠದಲ್ಲಿ ಸಂಭವಿಸಿದ ದುರಂತದ ನಂತರ ಉತ್ತರಾಖಂಡದ ಇತರ ಅನೇಕ ಗುಡ್ಡಗಾಡು ಪಟ್ಟಣಗಳಲ್ಲಿ ಕೂಡ ಎಚ್ಚರಿಕೆಯ ಗಂಟೆ ಮೊಳಗುತ್ತಿದೆ. ಅಲ್ಲಿನ ನಾಗರಿಕರು ಕಟ್ಟಡಗಳು ಮತ್ತು ರಸ್ತೆಗಳಲ್ಲಿನ ಬಿರುಕುಗಳಿಂದಾಗಿ ಅಪಾಯದಲ್ಲಿದ್ದಾರೆ ಎಂದು ಸೂಚಿಸಿದೆ. ಜನವರಿ ಆರಂಭದಿಂದ ಜೋಶಿಮಠದಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿದ್ದು, 520 ಮೆಗಾವ್ಯಾಟ್ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಯ ನಿರ್ಮಾಣದ ಸುರಂಗದಲ್ಲಿ ಅಕ್ವಿಫರ್ ಒಡೆದ ಪರಿಣಾಮ ಪಟ್ಟಣದ ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಹೀಗಾಗಿ ಭಯಭೀತರಾದ ನಿವಾಸಿಗಳು ಕ್ರಮಕ್ಕೆ ಒತ್ತಾಯಿಸಿದರು. […]

Advertisement

Wordpress Social Share Plugin powered by Ultimatelysocial