ಚರಂಡಿ ನಾಲಾದಲ್ಲಿ ಸಿಲುಕಿದ ಹಸು; ಪ್ರಾಣ ಉಳಿಸಿದ ಸಾರ್ವಜನಿಕರು…

ಹಸುವೊಂದು ಕಾಲು ಜಾರಿ ಚರಂಡಿ ನಾಲಾದಲ್ಲಿ ಬಿದ್ದು ಒದ್ದಾಡುತ್ತಿದ್ದು, ಗಮನಸಿದ ಸಾರ್ವಜನಿಕರು ಹಸುವನ್ನು ಮೇಲಕ್ಕೆತ್ತಿ ಪ್ರಾಣ ಉಳಿಸಿದ ಘಟನೆ ನಗರದ ಕಮರಿಪೇಟ್ ನಾಲಾ ಬಳಿ ನಡೆದಿದೆ.
ಹಸು ನಾಲಾ ಬಳಿ ಹೋಗುತ್ತಿರುವಾಗ ಕಾಲು ಜಾರಿ ಬಿದ್ದಿದೆ. ಅದೆಷ್ಟೊ ಹೊತ್ತು ಹಸು ಮೇಲೆಕ್ಕೆ ಹತ್ತಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳಿಕರು ಹಸುವನ್ನು ಹಗ್ಗ ಕಟ್ಟಿ ಮೇಲೆಕ್ಕೆತ್ತಿ ಹಸು ಪ್ರಾಣವನ್ನು ಉಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

Your Zodiac Evidence in Appreciate

Tue Dec 27 , 2022
When it comes to appreciate, your zodiac sign has psychichouseofmagic a lot to state. From the deep-thinking Capricorn for the sexy Picies, your signal determines how you will approach relationships and what style of sexual activity you enjoy. Learning your lover’s sun signal can give you information within their unique […]

Advertisement

Wordpress Social Share Plugin powered by Ultimatelysocial